ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಫೆಬ್ರವರಿ 19ರಿಂದ ಗುರು ಸಾರ್ವಭೌಮ ಸಪ್ತಾಹ, ರಥೋತ್ಸವ
ಶಿವಮೊಗ್ಗ: ದುರ್ಗಿಗುಡಿಯ (Durgigudi) ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಮಠದಲ್ಲಿ ಶ್ರೀ ಗುರುಸಾರ್ವಭೌಮ ಸಪ್ತಾಹ ಮಹೋತ್ಸವವನ್ನು ಆಯೋಜಿಸಲಾಗಿದೆ. ಫೆಬ್ರವರಿ 19 ರಿಂದ ಫೆಬ್ರವರಿ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಏನೇನೆಲ್ಲ ಪೂಜೆ ಇರಲಿದೆ? ಅಷ್ಟೋತ್ತರ ಸೇವೆ: ಫೆಬ್ರವರಿ 19 ಮತ್ತು ಫೆಬ್ರವರಿ 24ರಂದು ಬೆಳಗ್ಗೆ 7:30ಕ್ಕೆ ಶ್ರೀರಾಯರ ಅಷ್ಟೋತ್ತರ ಮತ್ತು ವಿಶೇಷ ಪೂಜೆಗಳು ನಡೆಯಲಿವೆ. ಎರಡು ದಿನವು ಸಂಜೆ ರಥೋತ್ಸವ ನೆರವೇರಲಿದೆ. ಅಷ್ಟಾವಧಾನ ಸೇವೆ: ಸಪ್ತಾಹದ ಅಂಗವಾಗಿ ಪ್ರತಿ ಸಂಜೆ ಅಷ್ಟಾವಧಾನ ಸೇವೆಗಳು … Read more