ಶಿವಮೊಗ್ಗದ ಅಂಗಡಿಗಳು, ಉದ್ದಿಮೆಗಳಿಗೆ 15 ದಿನದ ಗಡುವು, ನಿಯಮ ಉಲ್ಲಂಘಿಸಿದರೆ ಕೇಸ್, ಪಾಲಿಕೆಯಿಂದ ಎಚ್ಚರಿಕೆ
SHIVAMOGGA LIVE NEWS | 7 JANUARY 2024 SHIMOGA : ನಗರದ ಎಲ್ಲ ಅಂಗಡಿ, ಉದ್ದಿಮೆಗಳು ಮತ್ತು ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆ ಬಳಸಬೇಕು. ಈ ನಿಯಮ ಉಲ್ಲಂಘಿಸಿದರೆ ಉದ್ದಿಮೆಗಳ ಪರವಾನಿಗೆ ರದ್ದುಪಡಿಸಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ. ದ್ವಿಭಾಷಾ ಅಥವಾ ಬಹುಭಾಷಾ ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕು. ಇನ್ನು 15 ದಿನದಲ್ಲಿ ಅಂಗಡಿ, ಉದ್ದಿಮೆಗಳು ಮಾಲೀಕರು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಜಂಟಿ … Read more