ಮಳೆ ಬಳಿಕ ಶಿವಮೊಗ್ಗದಲ್ಲಿ ಸ್ಕಿಡ್ ಆದ ಬೈಕ್‌ಗಳು, ಆನಂದಪುರ ಸುತ್ತಮುತ್ತ ಮರ, ಕಂಬಗಳ ಬುಡಮೇಲು
SHIVAMOGGA LIVE NEWS | 12 APRIL 2024 SHIMOGA : ನಗರದ ವಿವಿಧೆಡೆ ಗುರುವಾರ ಮಳೆಯಾಗಿದೆ. ಮಳೆ ನಂತರ ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಸಮೀಪ, ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದವು. ಸುಮಾರು 15 ವಾಹನಗಳು ಸ್ಕಿಡ್ ಆಗಿ ಬಿದ್ದು, ಸವಾರರಿಗೆ ಸಣ್ಣಪುಟ್ಟ ಗಾಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಬ್ಯಾರಿಕೇಡ್ ಹಾಕಿ ದ್ವಿಚಕ್ರ ವಾಹನ ಸವಾರರಿಗೆ ನಿಧಾನವಾಗಿ … Read more