ಇನ್ಮುಂದೆ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಮೊಗ್ಗ ಪೊಲೀಸ್, ಏನಿದು?
ಶಿವಮೊಗ್ಗ: ಜಿಲ್ಲೆಯ ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ಗಳು ಇನ್ಮುಂದೆ ಸ್ಲೋಚ್ ಹ್ಯಾಟ್ ಬದಲು ನೇವಿ ಬ್ಲೂ ಬಣ್ಣದ ಪಿ-ಕ್ಯಾಪ್ (P-caps) ಧರಿಸಿ ಕೆಲಸ ನಿರ್ವಹಿಸಲಿದ್ದಾರೆ. ಇವತ್ತು ಡಿ.ಎ.ಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಸಾಂಕೇತಿಕವಾಗಿ ಪಿ-ಕ್ಯಾಪ್ಗಳ ವಿತರಣೆ ಮಾಡಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಅವರು ಪೊಲೀಸ್ ಸಿಬ್ಬಂದಿಗೆ ಪಿ-ಕ್ಯಾಪ್ಗಳನ್ನು ವಿತರಿಸಿದರು. 250 ಪೊಲೀಸರಿಗೆ ಪಿ-ಕ್ಯಾಪ್ ಜಿಲ್ಲೆಯಲ್ಲಿ ಒಟ್ಟು 2,100 ಪೊಲೀಸ್ ಸಿಬ್ಬಂದಿಯಿದ್ದು, ಮೊದಲ ಹಂತದಲ್ಲಿ ಇಂದು 250 ಸಿಬ್ಬಂದಿಗೆ ಸಾಂಕೇತಿಕವಾಗಿ ಕ್ಯಾಪ್ಗಳನ್ನು ವಿತರಿಸಲಾಯಿತು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು, … Read more