ಎಂಟು ವರ್ಷದ ಪೋರ ಶಿವಮೊಗ್ಗ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌, ಸಂಜೆ ಅಧಿಕಾರ ಸ್ವೀಕಾರ..!

Eight year old Boy-Azan-Khan-takes-charge-as-Doddapete-Inspector.

SHIVAMOGGA LIVE NEWS | 16 AUGUST 2023 SHIMOGA : ಎಂಟೂವರೆ ವರ್ಷದ ಪೋರ ಇವತ್ತು ದೊಡ್ಡಪೇಟೆ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ (INSPECTOR) ಆಗಿ ಅಧಿಕಾರ ಸ್ವೀಕರಿಸಿದ. ಬಳಿಕ ಕರ್ತವ್ಯದ ಕುರಿತು ಸಿಬ್ಬಂದಿಗೆ ಸೂಚನೆಗಳನ್ನು ನೀಡಿದ. ಕಳ್ಳನಿಗೆ ಬುದ್ದಿವಾದ ಹೇಳಿ, ಸರಿ ದಾರಿಯಲ್ಲಿ ನಡೆಯುವಂತೆ ವಾರ್ನಿಂಗ್‌ (Warning) ನೀಡಿದ..! ಶಿವಮೊಗ್ಗದ ಸೂಳೆಬೈಲು ನಿವಾಸಿ ತಬ್ರೇಜ್‌ ಖಾನ್‌ ಅವರ ಪುತ್ರ ಒಂದನೆ ತರಗತಿಯ ಆಜಾನ್‌ ಖಾನ್ ಇವತ್ತು ದೊಡ್ಡಪೇಟೆ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಆಗಿ ಒಂದು ಗಂಟೆ … Read more