ಶಿವಮೊಗ್ಗ ಭದ್ರಾವತಿ ಮಧ್ಯೆ ಸ್ಪೈಸ್ ಪಾರ್ಕ್, ಸದ್ಯದಲ್ಲೇ ಶುರು ಎಫ್ಎಂ ರೇಡಿಯೋ, ಕೇಂದ್ರಕ್ಕೆ ಸಂಸದರಿಂದ ಹೊಸ ಪ್ರಸ್ತಾವನೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟಂಬರ್ 2020 ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಡಿಆರ್‌ಡಿಓ (ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನಜೇಷನ್) ರಕ್ಷಣಾ ಇಲಾಖೆ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಸೈನಿಕರಿಗೆ ಬೇಕಾದ ವಿಶೇಷ ವಸ್ತುಗಳು, ಔಷಧ, ಕೆಮಿಕಲ್ಸ್ ಇತ್ಯಾದಿಗಳನ್ನು ಉತ್ಪಾದಿಸಲು ಅಗತ್ಯ ಸಂಶೋಧನೆಯನ್ನು ಈ ಕೇಂದ್ರದಲ್ಲಿ ನಡೆಸಲಾಗುವುದು. ಪಶ್ಚಿಮಘಟ್ಟಗಳಲ್ಲಿ ಅಮೂಲ್ಯವಾದ ಔಷಧಿ ಸಸ್ಯಗಳು ಸಿಗುವುದರಿಂದ ಇದನ್ನು ಬಳಸಿಕೊಂಡು ಇಲ್ಲಿ ಸಂಶೋಧನೆ ಮೂಲಕ … Read more