ಬಂಗಾರು ಅಡಿಗಳಾರ್‌ ನಿಧನ, ಶಿವಮೊಗ್ಗ ಸಂಸದ ರಾಘವೇಂದ್ರ ಸಂತಾಪ

201023-Tamilnadu-spiritual-guru-Bangaru-Adigalar.webp

SHIVAMOGGA LIVE NEWS | 20 OCTOBER 2023 SHIMOGA : ತಮಿಳು ಸಮುದಾಯದ ಆರಾಧ್ಯ ದೇವರು ಮೇಲ್ಮರವತ್ತೂರಿನ ಓಂ ಶಕ್ತಿ (Spiritual Leader) ಆದಿ ಪರಾಶಕ್ತಿ ದೇವಸ್ಥಾನದ ಸಂಸ್ಥಾಪಕಿ ಬಂಗಾರು ಅಡಿಗಳಾರ್ ಗುರುವಾರ ನಿಧನರಾಗಿದ್ದಾರೆ. ಅವರ ಸಾವಿಗೆ ಸಂಸದ ಬಿ.ವೈ.ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ. ಮಹಿಳೆಯರಿಗೆ ಶಕ್ತಿ ದೇವತೆಯ ದೇವಾಲಯಗಳ ಗರ್ಭಗುಡಿಯೊಳಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಬಂಗಾರು ಅಡಿಗಳಾರ್ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದರು ಎಂದು ಬಿ.ವೈ.ರಾಘವೇಂದ್ರ ಬಣ್ಣಿಸಿದ್ದಾರೆ. ಇದನ್ನೂ ಓದಿ- ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ, ಯಾವಾಗ … Read more