ಶಿವಮೊಗ್ಗ ಕೋರ್ಟ್ನಿಂದ ಹೊರ ಬಂದ ಆಟೋ ಡ್ರೈವರ್ಗೆ ಕಾದಿತ್ತು ಆಘಾತ
ಶಿವಮೊಗ್ಗ: ಕೋರ್ಟ್ನಲ್ಲಿ ಕೆಲಸ ಮುಗಿಸಿ ಹೊರ ಬರುವಷ್ಟರಲ್ಲಿ ಸ್ಪ್ಲೆಂಡರ್ ಪ್ಲಸ್ ಬೈಕ್ (Bike) ಕಳ್ಳತನವಾಗಿದೆ ಎಂದು ಆರೋಪಿಸಿ ಆಟೋ ಡ್ರೈವರ್ ಮಹೊಮದ್ ಖಾಸಿಮ್ ದೂರು ನೀಡಿದ್ದಾರೆ. ಮೊಹಮದ್ ಖಾಸಿಮ್ ಅವರು ತಮ್ಮ ಮಾವನ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಕೋರ್ಟ್ಗೆ ಬಂದಿದ್ದರು. ಗೇಟ್ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕೋರ್ಟ್ ಒಳಗೆ ಹೋಗಿದ್ದರು. ಮಧ್ಯಾಹ್ನ ಕೆಲಸ ಮುಗಿಸಿ ಹರ ಬಂದಾಗ ಬೈಕ್ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more