ಚಾಕು ಇರಿತದ ಬೆನ್ನಿಗೆ ಹಬ್ಬಿದ ವದಂತಿ, ಶಿವಮೊಗ್ಗ ನಗರದಲ್ಲಿ ಆತಂಕ
SHIVAMOGGA LIVE NEWS | FAKE NEWS | 7 ಜೂನ್ 2022 ಗಾಂಧಿ ಬಜಾರ್ ಬಟ್ಟೆ ಮಾರುಕಟ್ಟೆಯಲ್ಲಿ ಚಾಕು ಇರಿತ ಪ್ರಕರಣದ ಬೆನ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹಬ್ಬಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವೈಯಕ್ತಿಕ ಜಗಳಕ್ಕೆ ಇರಿತ ವೈಯಕ್ತಿಕ ಕಾರಣಕ್ಕೆ ಸೆಂಥಿಲ್ ಕುಮಾರ್ (40) ಎಂಬಾತನಿಗೆ ಜೋಗಿ ಸಂತೋಷ್ ಎಂಬಾತ ಚಾಕು ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ. ಗಂಭೀರ ಗಾಯಗೊಂಡಿರುವ ಸೆಂಥಿಲ್ ಕುಮಾರ್’ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಟ್ಟೆ … Read more