ಶಿವಮೊಗ್ಗ ದಸರಾಗೆ ಬರ್ತಿದ್ದಾರೆ ಭರ್ಜರಿ ಸಿನಿಮಾ ಸ್ಟಾರ್’ಗಳು, ಯಾರೆಲ್ಲ, ಯಾವಾಗ ಬರ್ತಾರೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 27 ಸೆಪ್ಟೆಂಬರ್ 2019 ಶಿವಮೊಗ್ಗ ದಸರಾಗೆ ಈ ಬಾರಿ ತಾರಾ ಮೆರಗು ಬಂದಿದೆ. ನಮ್ಮೂರ ನಾಡಹಬ್ಬಕ್ಕೆ ದೊಡ್ಡ ದೊಡ್ಡ ಸ್ಟಾರ್’ಗಳು ಆಗಮಿಸುತ್ತಿದ್ದಾರೆ. ಯಾವ್ಯಾವ ಸ್ಟಾರ್’ಗಳು ಬರ್ತಿದ್ದಾರೆ ಗೊತ್ತಾ? ಸೆಪ್ಟೆಂಬರ್ 30ರಂದು ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಮಹಿಳಾ ದಸರಾಗೆ ಮಗಳು ಜಾನಕಿ ಸೀರಿಯಲ್’ನ ನಟಿ ಸುಪ್ರಿಯಾ ಸುರೇಶ್ ರಾವ್ ಚಾಲನೆ ನೀಡಲಿದ್ದಾರೆ. ಚಲನಚಿತ್ರ ನಟಿ ಭಾವನಾ ರಾವ್ ಅವರು ಸೆಪ್ಟೆಂಬರ್ 30ರಂದು ಮಂಜುನಾಥ ಚಿತ್ರಮಂದಿರದಲ್ಲಿ ನಡೆಯಲಿರುವ ದಸರಾ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಈ … Read more