ಪ್ರಿಯತಮನ ಜೊತೆ ತುಂಗಾ ಸೇತುವೆಯಿಂದ ಹಾರಿದ್ದ ಯುವತಿಯು ಸಾವು, ಇಬ್ಬರ ಗುರುತು ಪತ್ತೆ

140820 Tunga River Search operation 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಆಗಸ್ಟ್ 2020 ಬೈಪಾಸ್‍ ರಸ್ತೆಯ ತುಂಗಾ ಸೇತುವೆ ಮೇಲಿಂದ ಪ್ರಿಯತಮನ ಜೊತೆಗೆ ಹೊಳೆಗೆ ಹಾರಿದ್ದ ಯುವತಿಯು ಸಾವನ್ನಪ್ಪಿದ್ದಾಳೆ. ಹೊಳೆಗೆ ಹಾರಿದ್ದ ಈಕೆಯ ರಕ್ಷಣೆ ಮಾಡಿ, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪ್ರೇಮಿಗಳ ಗುರುತು ಪತ್ತೆ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳ ಗುರುತು ಪತ್ತೆಯಾಗಿದೆ. ಹುರುಳಿಹಳ್ಳಿಯ ಸಂತೋಷ್ (25), ಕಾಕನಹಸೂಡಿ ಗ್ರಾಮದ ಅನುಷಾ (20) ಎಂದು ಗುರುತಿಸಲಾಗಿದೆ. ಇವರು ಆತ್ಮಹತ್ಯೆ ಮಾಡಿಕೊಳ್ಳಲು … Read more