ವೈರಲ್ ವಿಡಿಯೋ, ಕಾರಿನ ಸನ್ ರೂಫ್‌ನಲ್ಲಿ ನಿಂತು ರೈಲ್ವೆ ಬ್ಯಾರಿಯರ್ ತಲೆಗೆ ಬಡಿಸಿಕೊಂಡ ಬಾಲಕ, ಮುಂದೇನಾಯ್ತು?
ಜಸ್ಟ್ ಮಾಹಿತಿ: ಚಲಿಸುತ್ತಿದ್ದ ಕಾರಿನ ಸನ್ ರೂಫ್‌ನಲ್ಲಿ (Sun Roof) ನಿಂತಿದ್ದ ಬಾಲಕನಿಗೆ ರೈಲ್ವೆ ಇಲಾಖೆಯ ಬ್ಯಾರಿಯರ್ ತಗುಲಿ ಗಾಯಗೊಂಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೊಂದೆಡೆ ಸನ್ ರೂಫನ್‌ನಲ್ಲಿ ಮಕ್ಕಳನ್ನು ನಿಲ್ಲಿಸುವುದು ಅಥವಾ ಹಾಗೆ ನಿಂತು ಪ್ರಯಾಣಿಸುವುದು ಅಪಾಯಕಾರಿ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಈ ಘಟನೆ ಆಗಿದ್ದೆಲ್ಲಿ? ಬಾಲಕನ ಸ್ಥಿತಿ ಹೇಗಿದೆ? ಸೆ.7ರಂದು ಮಧ್ಯಾಹ್ನ ಚಲಿಸುತ್ತಿದ್ದ ಕೆಂಪು ಕಾರಿನ ಸನ್ ರೂಫ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಬಾಲಕನ ತಲೆ ರೈಲ್ವೆ ಇಲಾಖೆಯ … Read more