ಸಿಗಂದೂರು ಬಳಿ ಚಲಿಸುತ್ತಿದ್ದ ಮ್ಯಾಕ್ಸಿ ಕ್ಯಾಬ್ ಬಾಗಿಲು ಓಪನ್, ಕೆಳಗೆ ಬಿದ್ದ ಮಹಿಳೆ ಶಿವಮೊಗ್ಗ ಆಸ್ಪತ್ರೆಗೆ
SHIVAMOGGA LIVE NEWS | 2 NOVEMBER 2022 ಸಾಗರ : ಚಲಿಸುತ್ತಿದ್ದ ಮ್ಯಾಕ್ಸಿ ಕ್ಯಾಬ್ ವಾಹನದ ಬಾಗಿಲು ದಿಢೀರ್ ತೆರೆದುಕೊಂಡಿದ್ದರಿಂದ ಮಹಿಳೆಯೊಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಸಿಗಂದೂರು (SIGANDUR) ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ (TEMPLE) ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. (accident near sigandur temple) ರತ್ನಮ್ಮ ಎಂಬುವವರು ಗಾಯಗೊಂಡಿದ್ದಾರೆ. ಕುಟುಂಬದೊಂದಿಗೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು. (accident near sigandur temple) ಲಾಂಚ್ ಮೇಲೆ ವಾಹನ ಬಿಡದ ಹಿನ್ನೆಲೆ, ರತ್ನಮ್ಮ ಅವರ ಕುಟುಂಬದವರು ತಂದಿದ್ದ … Read more