ತೊಗರ್ಸಿಯಲ್ಲಿ ವೈಭವದ ರಥೋತ್ಸವ, ಚಂದ್ರಗುತ್ತಿಯಲ್ಲಿ ವಿಜೃಂಭಣೆಯ ಓಕುಳಿ ಉತ್ಸವ
SHIVAMOGGA LIVE NEWS | 22 MARCH 2024 SHIRALAKOPPA / SORABA : ಇತಿಹಾಸ ಪ್ರಸಿದ್ಧ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಇನ್ನು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬ ದೇವಿ ಓಕುಳಿ ಉತ್ಸವ ನಡೆಯಿತು. ತೊಗರ್ಸಿಯಲ್ಲಿ ವೈಭವದ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ರಥೋತ್ಸವ ನೆರವೇರಿತು. ಮಳೇ ಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಮಹಾಂತ ದೇಶೀಕೇಂದ್ರ … Read more