ತೃತೀಯ ಲಿಂಗಿಗೆ ಬೈಕ್‌ನಲ್ಲಿ ಡ್ರಾಪ್‌, ರೂಮ್‌ಗೆ ತೆರಳಿದ್ಮೇಲೆ ಕಾದಿತ್ತು ಶಾಕ್‌

Crime-News-General-Image

SHIMOGA NEWS, 27 OCTOBER 2024 : ನಡುರಾತ್ರಿ ಬೈಕ್‌ನಲ್ಲಿ ಡ್ರಾಪ್‌ ಪಡೆದ ತೃತೀಯ ಲಿಂಗಿಯೊಬ್ಬಳು (Transgender) ಸವಾರನ ಕೊರಳಲಿದ್ದ 15 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಮರ್ಯಾದೆಗೆ ಅಂಜಿದ ಬೈಕ್‌ ಸವಾರ ಒಂದೂವರೆ ತಿಂಗಳು ತಡವಾಗಿ ದೂರು ನೀಡಿದ್ದಾರೆ. ಖಾಸಗಿ ಕಂಪನಿಯ ಉದ್ಯೋಗಿ (ಹೆಸರು ಗೌಪ್ಯ) ರಾತ್ರಿ 11.30ರ ಹೊತ್ತಿಗೆ ಬಸ್‌ ಸ್ಟಾಂಡ್‌ಗೆ ಬಂದು ಊಟ ಮುಗಿಸಿ ತನ್ನ ರೂಮ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಬಸ್‌ ನಿಲ್ದಾಣದ ಸಮೀಪ ಮಂಗಳಮುಖಿಯಂತಿದ್ದ ಒಬ್ಬಳು … Read more

ಶಿವಮೊಗ್ಗದಲ್ಲಿ ರಾತ್ರಿ 1 ಗಂಟೆಗೆ ಡ್ರಾಪ್‌ ಕೇಳಿದಳು, ಕಾರಿನಲ್ಲಿ ಕೂತ ‘ಸ್ವೀಟಿʼ ಚಾಕು ತೆಗೆದಳು, ಮಂಗಳಮುಖಿಯಿಂದ ರಾಬರಿ

Police-Jeep-With-Light-New.

SHIVAMOGGA LIVE NEWS | 21 AUGUST 2023 SHIMOGA : ನಡುರಾತ್ರಿ ಡ್ರಾಪ್‌ ಕೇಳುವ ನೆಪದಲ್ಲಿ ಕಾರು (Car) ಹತ್ತಿದ್ದ ಮಂಗಳಮುಖಿಯೊಬ್ಬಳು (Transgender) ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಳು. ತನಿಖೆ ನಡೆಸಿದ ದೊಡ್ಡಪೇಟೆ ಠಾಣೆ ಪೊಲೀಸರು (Police) ಮಂಗಳಮುಖಿ ರವಿ ಅಲಿಯಾಸ್‌ ಸ್ವೀಟಿ ಎಂಬಾಕೆಯನ್ನು ಬಂಧಿಸಿದ್ದಾರೆ. ನಡುರಾತ್ರಿ ಡ್ರಾಪ್‌ ಕೇಳಿದ್ದಳು ಆ.19ರಾತ್ರಿ 1 ಗಂಟೆ ಹೊತ್ತಿಗೆ ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ಎನ್‌.ಟಿ.ರಸ್ತಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳಮುಖಿಯೊಬ್ಬಳು ಕೈ ತೋರಿಸಿ ಕಾರು … Read more