ಡೇಂಜರ್ ಕೊಳವೆ ಬಾವಿ, ಇನ್ನಾದರೂ ಮುಚ್ಚಿಸುತ್ತಾ ಪಟ್ಟಣ ಪಂಚಾಯಿತಿ?
SHIVAMOGGA LIVE NEWS | 20 OCTOBER 2023 ANAVATTI : ನೀರು ಸಿಗದೆ ಫೇಲ್ ಆಗಿದ್ದ ಕೊಳವೆ ಬಾವಿಯನ್ನು (Borewell) ಮುಚ್ಚದೆ ಹಾಗೆ ಬಿಡಲಾಗಿದೆ. ಇದರಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣ ಕೊಳವೆ ಬಾವಿ ಮುಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸೊರಬ ತಾಲೂಕು ಆನವಟ್ಟಿಯ ಕುಡಿಯುವ ನೀರಿನ ಹೊಂಡದ ಏರಿ ಮೇಲೆ ಪಟ್ಟಣ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಕೊರೆಸಲಾಗಿತ್ತು. ಅದರಲ್ಲಿ ನೀರು ಸಿಕ್ಕಿರಲಿಲ್ಲ. ಆದರೆ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆ ಬಿಡಲಾಗಿದೆ. ಸಮೀಪದಲ್ಲೇ … Read more