ನಿಮ್ಮ ಏರಿಯಾ ಸಮಸ್ಯೆಯ ದೂರು ನೀಡಲು ಶಿವಮೊಗ್ಗ ಪಾಲಿಕೆಯಿಂದ ಹೆಲ್ಪ್ ಲೈನ್, ಯಾವ್ಯಾವ ಸಮಸ್ಯೆಗೆ ಯಾರಿಗೆ ಕರೆ ಮಾಡಬೇಕು?

Mahanagara-Palike-Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಡಿಸೆಂಬರ್ 2021 ಜನರ ಸಮಸ್ಯೆ ಆಲಿಸಲು ಮಹಾನಗರ ಪಾಲಿಕೆ ವತಿಯಿಂದ ವಿಭಾಗಕ್ಕೊಬ್ಬರು ಮುಖ್ಯಸ್ಥರನ್ನು ನೇಮಿಸಲಾಗಿದೆ. ಅವರ ಮೊಬೈಲ್ ನಂಬರ್’ಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ. ಬೀದಿ ದೀಪ, ನೀರು ಪೂರೈಕೆ ವ್ಯತ್ಯಯ, ಬೀದಿ ನಾಯಿ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳನ್ನುಗೆ ಮಹಾನಗರ ಪಾಲಿಕೆಯನ್ನು ಸಂಪರ್ಕಿಸುವುದು ಕಷ್ಟವಾಗುತಿತ್ತು. ಈ ಸಮಸ್ಯೆ ನೀಗಿಸಲು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಹೊಸ ಪ್ರಯೋಗ ಆರಂಭಿಸಿದ್ದಾರೆ. ವಿಭಾಗಕ್ಕೊಬ್ಬರು ಮುಖ್ಯಸ್ಥರ ನೇಮಕ ಪ್ರತ್ಯೇಕವಾಗಿ ಒಂದೊಂದು … Read more