ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್‌, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?

JNNCE-college-Students-Champion-in-VTU-Cultural-Fest.

ಶಿವಮೊಗ್ಗ: ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ (JNNCE) ಸಾಂಸ್ಕೃತಿಕ ತಂಡವು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಏರ್ಪಡಿಸಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ಯುಕ್ತಿ-2026 ನಲ್ಲಿ ಅಸಾಧಾರಣ ಪ್ರದರ್ಶನ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನ ವಿಟಿಯು ವಲಯ ಕೇಂದ್ರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭುವನ್.ಜಿ.ಆರ್ (ಪ್ರಥಮ), ಕೊಲಾಜ್ ಸ್ಪರ್ಧೆಯಲ್ಲಿ ಅಪೂರ್ವ ಹರೀಶ್ (ಪ್ರಥಮ), ಸಮೂಹ ಗಾಯನ ಸ್ಪರ್ಧೆಯಲ್ಲಿ ವಿಕಾಸ್.ಬಿ.ಎಚ್, ಮೈತ್ರೇಯಿ, ಲಿಂಗೇಶ್.ಆರ್, ಸಾನಿಧ್ಯ ಹಮ್ಮಿಗೆ, ಸಿಂಚನ. ಆರ್ ತಂಡ (ಪ್ರಥಮ), ರಂಗೋಲಿ ಸ್ಪರ್ಧೆಯಲ್ಲಿ ಅಪೂರ್ವ … Read more