ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಲ್ಲಿ ಇವತ್ತು ಎಷ್ಟಿದೆ ನೀರು?
ಜಲಾಶಯ ಮಾಹಿತಿ: ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಎಷ್ಟಿದೆ? ಇಲ್ಲಿದೆ ಡಿಟೇಲ್ಸ್ (Dam Level) ಲಿಂಗನಮಕ್ಕಿ ಜಲಾಶಯ ಲಿಂಗನಮಕ್ಕಿ ಡ್ಯಾಮ್ನಲ್ಲಿ ಗರಿಷ್ಠ ಸಂಗ್ರಹ ಮಟ್ಟ 1819 ಅಡಿ. ಇವತ್ತಿನ ನೀರಿನ ಮಟ್ಟ 1798.40 ಅಡಿ. ಜಲಾಶಯದಲ್ಲಿ ಸದ್ಯ 92.02 ಟಿಎಂಸಿ ನೀರಿನ ಸಂಗ್ರಹವಿದೆ. ಒಟ್ಟು 7046 ಕ್ಯೂಸೆಕ್ ಹೊರ ಹರಿವು ಇದೆ. ಈ ಪೈಕಿ ಪೆನ್ಸ್ಟಾಕ್ ಮೂಲಕ 4090.60 ಕ್ಯೂಸೆಕ್, ಸ್ಲೂಯೆಸ್ ಮೂಲಕ 2958 ಕ್ಯೂಸೆಕ್ ಹೊರ ಹರಿವು ಇದೆ. ತುಂಗಾ ಜಲಾಶಯ … Read more