ಡಿಪಿಗೆ ಸಾವರ್ಕರ್‌ ಫೋಟೊ ಬಳಸಿದ್ದಕ್ಕೆ ವಾಟ್ಸಪ್‌ ಕರೆ ಮಾಡಿ ಜೀವ ಬೆದರಿಕೆ

Kote Police station building

ಶಿವಮೊಗ್ಗ: ವಾಟ್ಸಪ್‌ ಡಿಪಿಯಲ್ಲಿ ವೀರ ಸಾವರ್ಕರ್‌ ಫೋಟೊ (Photo) ಬಳಸಿದ್ದಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಕಾನೂನು ವಿದ್ಯಾರ್ಥಿ ಚಂದನ್‌ ದೂರು ನೀಡಿದ್ದಾರೆ. ನ.6ರಂದು ಅಪರಿಚಿತ ನಂಬರ್‌ನಿಂದ ವಾಟ್ಸಪ್‌ ಕರೆ ಬಂದಿದ್ದು ವ್ಯಕ್ತಿಯೊಬ್ಬ ತನ್ನನ್ನು ಪ್ರವೀಣ್‌ ಎಂದು ಪರಿಚಯಿಸಿಕೊಂಡಿದ್ದ. ವೀರ ಸಾರ್ವಕರ್‌ ಫೋಟೊವನ್ನು ಡಿಪಿಯಲ್ಲಿ ಬಳಸಿದ್ದೇಕೆ ಎಂದು ವಿಚಾರಿಸಿ, ಕೊನೆಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಚಂದನ್‌ ಅವರು ವಾಟ್ಸಪ್‌ ಪರಿಶೀಲಿಸಿದಾಗ ಶೇಖ್‌ ಎಂಬ ಹೆಸರು ತೋರಿಸುತ್ತಿತ್ತು ಎಂದು … Read more

ಮಹಿಳಾ ಅಧಿಕಾರಿಗೆ ಮತ್ತೊಬ್ಬ ಮಹಿಳಾ ಅಧಿಕಾರಿಯಿಂದ ಬಂತು ವಾಟ್ಸಪ್‌ ಮೆಸೇಜ್‌, ಆಮೇಲೆ ಕಾದಿತ್ತು ಶಾಕ್

SMS-Fraud-Shimoga-CEN-Police-Station.

ಶಿವಮೊಗ್ಗ: ಮಹಿಳಾ ಅಧಿಕಾರಿಯೊಬ್ಬರ ವಾಟ್ಸಪ್‌ ಹ್ಯಾಕ್‌ (Hacked) ಮಾಡಿ ಮತ್ತೊಬ್ಬ ಮಹಿಳಾ ಅಧಿಕಾರಿಗೆ ಹಣಕ್ಕೆ ಬೇಡಿಕೆ ಇಟ್ಟು ₹60,000 ವಂಚಿಸಲಾಗಿದೆ. ಹ್ಯಾಕ್‌ ವಿಚಾರ ಗೊತ್ತಾಗಿದ್ದರಿಂದ ಮಹಿಳಾ ಅಧಿಕಾರಿ ಇನ್ನಷ್ಟು ಹಣ ಕಳೆದುಕೊಳ್ಳುವುದು ತಪ್ಪಿದೆ. ಶಿವಮೊಗ್ಗದ ಮಹಿಳಾ ಅಧಿಕಾರಿಯೊಬ್ಬರ ವಾಟ್ಸಪ್‌ ಹ್ಯಾಕ್‌ ಮಾಡಿದ ದುಷ್ಕರ್ಮಿಗಳು ಮತ್ತೊಬ್ಬ ಮಹಿಳಾ ಅಧಿಕಾರಿಗೆ ಮೆಸೇಜ್‌ ಕಳುಹಿಸಿದ್ದರು. ತಮ್ಮ ಯುಪಿಐ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸಾಗರ್‌ ಕುಮಾರ್‌ ಎಂಬುವವರ ಮೊಬೈಲ್‌ ನಂಬರ್‌ಗೆ ತುರ್ತಾಗಿ ₹60,000 ಫೋನ್‌ ಪೇ ಮೂಲಕ ವರ್ಗಾಯಿಸುವಂತೆ ತಿಳಿಸಲಾಗಿತ್ತು. ಇದನ್ನು … Read more

ಶಿವಮೊಗ್ಗದ ಲೇಡಿ ಡಾಕ್ಟರ್‌ ವಾಟ್ಸಪ್‌ನಿಂದ ಬಂತು ಮೆಸೇಜ್‌, ನಂಬಿದ ವೈದ್ಯನಿಗೆ ನಂತರ ಕಾದಿತ್ತು ಶಾಕ್, ಏನಿದು ಕೇಸ್?

whatsapp-general-image

ಶಿವಮೊಗ್ಗ: ವೈದ್ಯೆಯೊಬ್ಬರ ವಾಟ್ಸಪ್‌ ಹ್ಯಾಕ್‌ (Hacked) ಮಾಡಿ ವೈದ್ಯರೊಬ್ಬರ ಮೊಬೈಲ್‌ಗೆ ಮೆಸೇಜ್‌ ಕಳುಹಿಸಿ ₹95,000 ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ವೈದ್ಯೆಯೊಬ್ಬರ (ಹೆಸರು ಗೌಪ್ಯ) ವಾಟ್ಸಪ್‌ ನಂಬರ್‌ ಹ್ಯಾಕ್‌ ಮಾಡಿದ ದುಷ್ಕರ್ಮಿಗಳು ಹಣದ ತುರ್ತು ಅಗತ್ಯವಿದೆ ಎಂದು ಸಹೋದ್ಯೋಗಿಗೆ ಮೆಸೇಜ್‌ ಕಳುಹಿಸಿದ್ದರು. ಅದನ್ನು ನಂಬಿದ ಸಹೋದ್ಯೋಗಿ ಆ ವಾಟ್ಸಪ್‌ ಮೆಸೇಜ್‌ನಲ್ಲಿ ಕಳುಹಿಸಲಾಗಿದ್ದ ಮತ್ತೊಂದು ಮೊಬೈಲ್‌ ನಂಬರ್‌ಗೆ ಫೋನ್‌ ಪೇ ಮೂಲಕ ಎರಡು ಬಾರಿ … Read more

ಶಿವಮೊಗ್ಗದ ವ್ಯಕ್ತಿಯ ವಾಟ್ಸಪ್‌ಗೆ ಬಂತು ಟ್ರಾಫಿಕ್‌ ಚಲನ್‌, ಕ್ಲಿಕ್‌ ಮಾಡಿದ ನಂತರ ಕಾದಿತ್ತು ಶಾಕ್‌, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ : ನಿವೃತ್ತ ಉದ್ಯೋಗಿಯೊಬ್ಬರ ಮೊಬೈಲ್‌ನ ವಾಟ್ಸಪ್‌ಗೆ ಟ್ರಾಫಿಕ್‌ ಚಲನ್‌ ಎಂದು ಎ.ಪಿ.ಕೆ ಫೈಲ್‌ (APK File) ಕಳುಹಿಸಿ ಮೂರು ಬ್ಯಾಂಕ್‌ ಖಾತೆಗಳಿಂದ 7.42 ಲಕ್ಷ ರೂ. ಲಪಟಾಯಿಸಿದ್ದಾರೆ. ಈ ಕುರಿತು ನಿವೃತ್ತ ಉದ್ಯೋಗಿಯು ಶಿವಮೊಗ್ಗ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಏ.2ರಂದು ನಿವೃತ್ತ ಉದ್ಯೋಗಿಯ ವಾಟ್ಸಪ್‌ಗೆ ಟ್ರಾಪಿಕ್‌ ಚಲನ್‌ 1000 ಎಂದು ಪಿಡಿಎಫ್‌ ಫೈಲ್‌ ಮಾದರಿಯಲ್ಲಿರುವ ಎ.ಪಿ.ಕೆ ಫೈಲ್‌ (APK File)  ಬಂದಿತ್ತು. ಇದನ್ನು ಕ್ಲಿಕ್‌ ಮಾಡಿದಾಗ ಕರ್ನಾಟಕ ಸರ್ಕಾರದ ಚಿಹ್ನೆ ಇತ್ತು. ಏ.8ರಂದು … Read more

ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ಗಳಿಗೆ ಲೈಸೆನ್ಸ್‌ ಕಡ್ಡಾಯ, ಬೆಚ್ಚಿಬೀಳಿಸಿದ ಜಿಂಬಾಬ್ವೆ ಸರ್ಕಾರದ ಆದೇಶ

Whatsapp-General-Image

WORLD NEWS : ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ಗಳು (Admin) ಕಡ್ಡಾಯವಾಗಿ ಲೈಸೆನ್ಸ್‌ ಪಡೆಯಬೇಕು ಎಂದು ಜಿಂಬಾಬ್ವೆ ದೇಶ ಆದೇಶಿಸಿದೆ. ಲೈಸೆನ್ಸ್‌ಗೆ 50 ಡಾಲರ್‌ನಿಂದ 2500 ಅಮೆರಿಕನ್‌ ಡಾಲರ್‌ವರೆಗೆ ದರ ನಿಗದಿಪಡಿಸಿದೆ. ಇನ್ನು, ಪ್ರತಿ ವಾಟ್ಸಪ್‌ ಗ್ರೂಪ್‌ಗೆ ಡೇಟಾ ಪ್ರೊಟೆಕ್ಷನ್‌ ಆಫೀಸರ್‌ ನೇಮಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬೆಳವಣಿಗೆ ದೇಶ, ವಿದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದು ವಾಕ್‌ ಸ್ವಾತಂತ್ರ್ಯದ ದಮನಕಾರಿ ನೀತಿ ಎಂದು ಟೀಕೆಗಳು ಕೇಳಿ ಬಂದಿವೆ. ಇದನ್ನೂ … Read more

WhatsApp : ಇನ್ಮುಂದೆ ನಿಮ್ಮಿಷ್ಟದ ಸೆಲಬ್ರಿಟಿ ಧ್ವನಿಯಲ್ಲಿ ಕಳುಹಿಸಬಹುದು Voice Note

whatsapp-general-image

JUST MAHITI : ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (AI) ತಂತ್ರಜ್ಞಾನ ಅಳವಡಿಸಿ ಅನೇಕ ಪ್ರಯೋಗ ನಡೆಸುತ್ತಿರುವ ವಾಟ್ಸಪ್‌ ಸಂಸ್ಥೆ, ಈಗ ಇನ್ನೊಂದು ಫೀಚರ್‌ ಪರಿಚಯಿಸುತ್ತಿದೆ. ಇನ್ಮುಂದೆ ನಿಮ್ಮ ನೆಚ್ಚಿನ ಸೆಲಬ್ರಿಟಿಯ ಧ್ವನಿಯಲ್ಲಿ ವಾಯ್ಸ್‌ ನೋಟ್‌ ಕಳುಹಿಸಬಹುದಾಗಿದೆ. ನೆಚ್ಚಿನ ಸೆಲೆಬ್ರಿಟಿಯ ಧ್ವನಿಯಲ್ಲಿ ವಾಯ್ಸ್‌ ನೋಟ್‌ಗಳನ್ನು ರವಾನಿಸಬಹುದಾಗಿದೆ. AI ತಂತ್ರಜ್ಞಾನದ ಮೂಲಕ ಹೊಸ ಫೀಚರ್‌ ಪರಿಚಯಿಸಲಾಗುತ್ತಿದೆ. ಸದ್ಯ ಈ ಫೀಚರ್‌ ಪ್ರಯೋಗದ ಹಂತದಲ್ಲಿದೆ ಎಂದು ವಾಟ್ಸಪ್‌ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ. ಮುಂದಿನ ಅಪ್‌ಡೇಟ್‌ಗಳಲ್ಲಿ ಹೊಸ ವಾಯ್ಸ್‌ ನೋಟ್‌ ಮಾದರಿ ಎಲ್ಲ … Read more

ಉದ್ಯಮಿಯ ವಾಟ್ಸಪ್‌ಗೆ ಬಂತು ಫೋಟೊ, ನೋಡ್ತಿದ್ದಂತೆ ಆಯ್ತು ಡಿಲೀಟ್‌, ನಂತರ ಬಂತು ‘ಬ್ರೇಕಿಂಗ್‌ ನ್ಯೂಸ್‌ʼ

whatsapp-general-image

SHIVAMOGGA LIVE NEWS | 10 JUNE 2024 SHIMOGA : ಹಣ ಕೊಡದಿದ್ದರೆ ಖಾಸಗಿ ಫೋಟೊವನ್ನು (Photo) ಕುಟುಂಬದವರು, ಉದ್ಯೋಗಿಗಳಿಗೆ ಕಳುಹಿಸುವುದಾಗಿ ಉದ್ಯಮಿಯೊಬ್ಬರಿಗೆ (ಹೆಸರು ಗೌಪ್ಯ) ಬೆದರಿಕೆ ಒಡ್ಡಲಾಗಿದೆ. ಅಪರಿಚಿತ ನಂಬರ್‌ನಿಂದ ಉದ್ಯಮಿಯ ವಾಟ್ಸಪ್‌ಗೆ ಫೋಟೊ ಬಂದಿತ್ತು. ಡೌನ್‌ ಲೋಡ್‌ ಮಾಡಿದಾಗ ಅದು ಅವರ ಖಾಸಗಿ ಫೋಟೊ ಎಂಬುದು ಗೊತ್ತಾಗಿತ್ತು. ತಕ್ಷಣ ಆ ಫೋಟೊವನ್ನು ಡಿಲೀಟ್‌ ಮಾಡಲಾಗಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ, ಮನೆ ಮೇಲೆ ಪೊಲೀಸ್‌ ದಾಳಿ ಡೀಲ್‌ಗೆ ಒಪ್ಪದೆ ಇದ್ದರೆ ಖಾಸಗಿ ಫೋಟೊ … Read more

ಸದ್ಯದಲ್ಲೇ ಬದಲಾಗುತ್ತಿದೆ ವಾಟ್ಸಪ್‌, ಏನೆಲ್ಲ ಚೇಂಜಸ್‌ ಕಾಣಿಸಲಿದೆ? ಇಲ್ಲಿದೆ ರಿಪೋರ್ಟ್‌

whatsapp-feature-news-thumbnail.webp

SHIVAMOGGA LIVE NEWS | 15 MAY 2024 WHATSAPP UPDATE : ಮತ್ತಷ್ಟು ಹೊಸ ಫೀಚರ್‌ಗಳು ಮತ್ತು ಬಳಕೆದಾರರ ಸ್ನೇಹಿಯಾಗಲು ವಾಟ್ಸಪ್‌ನ ಲುಕ್‌ ಅಂಡ್‌ ಫೀಲ್‌ನಲ್ಲಿ ಹಲವು ಮಹತ್ವದ ಬದಲಾವಣೆ (New Layout) ಮಾಡಲಾಗಿದೆ. ಸದ್ಯದಲ್ಲೇ ಹೊಸ ಅಪ್‌ಡೇಟ್‌ ಎಲ್ಲ ವಾಟ್ಸಪ್‌ನಲ್ಲಿ ಕಾಣಿಸಲಿದೆ. ಹೇಗಿರುತ್ತೆ ಹೊಸ ಲುಕ್‌? ಹೊಸತನ, ಸುಲಭ ಬಳಕೆಯ ಗುರಿಯೊಂದಿಗೆ ಹೊಸ ಲುಕ್‌ ರೆಡಿ ಮಾಡಲಾಗಿದೆ ಎಂದು ವಾಟ್ಸಪ್‌ ಸಂಸ್ಥೆ ತಿಳಿಸಿದೆ. ಬಳಕೆದಾರರಿಗೆ ಉತ್ತಮ ಫೀಲ್‌ ನೀಡಲು ಹಸಿರು ಬಣ್ಣದ ಲೇಔಟ್‌ ಸಿದ್ದಪಡಿಸಲಾಗಿದೆ. … Read more

ಈಶ್ವರಪ್ಪ ಹೆಸರಿನ ವಾಟ್ಸಪ್‌ ಗ್ರೂಪ್‌ನಲ್ಲಿ ಅವಹೇಳನ, ಬಿಜೆಪಿ ಮುಖಂಡನಿಂದ ದೂರು, ಕಾರ್ಯಕರ್ತನಿಂದ ಪ್ರತಿದೂರು

whatsapp-general-image

SHIVAMOGGA LIVE NEWS | 10 APRIL 2024 BHADRAVATHI : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚುನಾವಣೆಗೆ ಸ್ಪರ್ಧೆ ವಿಚಾರ ಬಿಜೆಪಿಯೊಳಗೆ ಕಾರ್ಯಕರ್ತರ ಹಂತದಲ್ಲಿ ಗೊಂದಲ ಸೃಷ್ಟಿಸಿದೆ. ಈ ಮಧ್ಯೆ ಇದು ವೈಯಕ್ತಿಕ ಪ್ರತಿಷ್ಠೆಯ ಹಂತಕ್ಕೆ ತಲುಪಿದ್ದು, ಭದ್ರಾವತಿಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ದೂರು : ಮಂಡಲ ಅಧ್ಯಕ್ಷರ ಅವಹೇಳನ ಈ‍ಶ್ವರಪ್ಪ ನಡೆ ಹಿಂದೂಗಳ ಕಡೆ ಎಂಬ ವಾಟ್ಸಪ್‌ ಗ್ರೂಪ್‌ನಲ್ಲಿ ಬಿಜೆಪಿ ಭದ್ರಾವತಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್‌ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ … Read more

ಶಿವಮೊಗ್ಗದ ಯುವತಿ ಹೆಸರಿನಲ್ಲಿ ವಾಟ್ಸಪ್‌ ಗ್ರೂಪ್‌, ಇನ್‌ಸ್ಟಾಗ್ರಾಂ ಅಕೌಂಟ್‌, ಅದರಲ್ಲಿತ್ತು ಅಶ್ಲೀಲ ಪೋಟೊ

SMS-Fraud-Shimoga-CEN-Police-Station.

SHIVAMOGGA LIVE NEWS | 17 MARCH 2024 SHIMOGA : ಯುವತಿಯೊಬ್ಬಳ ಹೆಸರಿನಲ್ಲಿ ಅಪರಿಚಿತ ಮೊಬೈಲ್‌ ನಂಬರ್‌ನಿಂದ ವಾಟ್ಸಪ್‌ ಗ್ರೂಪ್‌ ಮತ್ತು ಇನ್‌ಸ್ಟಾಗ್ರಾಂ ಖಾತೆ ಕ್ರಿಯೇಟ್‌ ಮಾಡಿ ಆಕೆಯ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಅಪ್‌ಲೋಡ್‌ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಕಿಗೆ ಬಂದಿದ್ದು ಹೇಗೆ? ಶಿವಮೊಗ್ಗ ಜಿಲ್ಲೆಯ ಯುವತಿಯೊಬ್ಬಳ (ಹೆಸರು, ಊರು ಗೌಪ್ಯ) ಹೆಸರಿನಲ್ಲಿ ಅಪರಿಚಿತ ನಂಬರ್‌ನಿಂದ ವಾಟ್ಸಪ್‌ ಗ್ರೂಪ್‌ ಕ್ರಿಯೇಟ್‌ ಮಾಡಲಾಗಿದೆ. ಆಕೆಯ ಪರಿಚಿತರನ್ನು ಗ್ರೂಪ್‌ಗೆ … Read more