ಶಿವಮೊಗ್ಗದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌, ಮನದ ಕಡಲು ಟೀಮ್‌ ಜೊತೆಗೆ ಪ್ರೆಸ್‌ ಮೀಟ್‌

Yogaraj-Bhat-Manadakadalu-Press-meet-in-Shimoga

ಶಿವಮೊಗ್ಗ : ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು ಸಿನಿಮಾ (Film) ಮಾ.28ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಸಿನಿಮಾದ ಪ್ರಮೋಷನ್‌ಗಾಗಿ ನಿರ್ದೇಶಕ ಯೋಗರಾಜ್‌ ಭಟ್‌, ನಾಯಕ ನಟ ಸುಮುಖ್‌ ಮತ್ತು ನಾಯಕಿ ರಿಷಿಕಾ ಶೆಟ್ಟಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡ, ಮುಂಗಾರು ಮಳೆ ಮಾದರಿಯಲ್ಲೇ ಮನದ ಕಡಲು ಸಿನಿಮಾ (Film) ಕೂಡ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡಲಿದೆ ಎಂದು ತಿಳಿಸಿದರು. ಸಿನಿಮಾ ಟೀಮ್‌ ಹೇಳಿದ್ದೇನು? ಮುಂಗಾರು ಮಳೆ ಸಿನಿಮಾ ನಮಗೆ ಬಹಳಷ್ಟು … Read more