ಭದ್ರಾವತಿಯಲ್ಲಿ ಮದ್ಯ ಸೇವಿಸಿದ್ದವನಿಗೆ 11 ಸಾವಿರ ರೂ. ದಂಡ, ಕಾರಣವೇನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 7 DECEMBER 2023

BHADRAVATHI : ಮದ್ಯ ಸೇವಿಸಿ ಹೆಲ್ಮೆಟ್‌ ಧರಿಸಿದ ದ್ವಿಚಕ್ರ ವಾಹನ ಚಲಾಯಿಸಿದ ಅರೋಪದ ಹಿನ್ನೆಲೆ ಬೈಕ್‌ ಸವಾರನಿಗೆ 11 ಸಾವಿರ ರೂ. ದಂಡ ವಿಧಿಸಲಾಗಿದೆ. ಭದ್ರಾವತಿಯ ಜಯಶ್ರೀ ಸರ್ಕಲ್‌ನಲ್ಲಿ ವಾಹನ ತಪಾಸಣೆ ವೇಳೆ ಈತ ಸಿಕ್ಕಿಬಿದ್ದಿದ್ದ. ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಲಾಗಿತ್ತು. ಭದ್ರಾವತಿ ನ್ಯಾಯಾಲಯದ ಪ್ರಿನ್ಸಿಪಲ್‌ ಸಿವಿಲ್‌ ನ್ಯಾಯಾಧೀಶರು ವಾಹನ ಸವಾರ ರಬ್ಬರ್‌ ಕಾಡು ನಿವಾಸಿ ಕುಮಾರ್‌ ಎಂಬಾತನಿಗೆ 11 ಸಾವಿರ ರೂ. ದಂಡ ವಿಧಿಸಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ವಿಲಿಂಗ್‌, ಇಬ್ಬರಿಗೆ ದಂಡ, ಬೈಕ್‌ ಕೊಟ್ಟ ತಪ್ಪಿಗೆ ಯಮಹಾ RX ಮಾಲೀನಿಗೂ ಫೈನ್‌

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment