ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 ಆಗಸ್ಟ್ 2020
ವರಾಹಿ ಜಲ ವಿದ್ಯುತ್ ಯೋಜನೆ ವ್ಯಾಪ್ತಿಯ ನಾಲ್ಕು ಅಣೆಕಟ್ಟೆ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಹಾಗಾಗಿ ನಾಲ್ಕು ಅಣೆಕಟ್ಟೆಗೂ ಒಳಹರಿವು ಹೆಚ್ಚಳವಾಗಿದೆ.
ಮಾಣಿ ಡ್ಯಾಂ | ಜಲಾಶಯದ ಇವತ್ತಿನ ನೀರಿನ ಮಟ್ಟ 578.18 ಎಂಎಸ್ಎಲ್ ಇದೆ. 10,266 ಕ್ಯೂಸೆಕ್ ನೀರು ಒಳಹರಿವು ಇದೆ.
ಮಾಣಿ ಪಿಕ್ಅಪ್ | ಡ್ಯಾಮ್ ಭರ್ತಿಯಾಗಿದ್ದು, 2508 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಡ್ಯಾಂನ ಮಟ್ಟ 563.57 ಎಂಎಸ್ಎಲ್ ಇದೆ. 3992 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಚಕ್ರಾ ಡ್ಯಾಂ | ಇವತ್ತಿನ ನೀರಿನ ಮಟ್ಟ 570.44 ಎಂಎಸ್ಎಲ್ ಇದ್ದು, ಒಳಹರಿವು 4840 ಕ್ಯೂಸೆಕ್ ದಾಖಲಾಗಿದೆ. 1103 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಸಾವೇಹಕ್ಲು ಡ್ಯಾಂ | ನೀರಿ ಮಟ್ಟ 577.66 ಎಂಎಸ್ಎಲ್ ಇದೆ. ಒಳ ಹರಿವು ಪ್ರಮಾಣ 5248 ಕ್ಯೂಸೆಕ್ ಇದೆ. 784 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]