
ಶಿವಮೊಗ್ಗ ಲೈವ್.ಕಾಂ | SAGARA | 1 ಮೇ 2020
ಕರೋನ ಲಾಕ್‌ಡೌನ್ ಇದ್ದರೂ ಅನಗತ್ಯವಾಗಿ ಬೀದಿ, ಬೀದಿ ಸುತ್ತುವವರಿಗೆ ಎಚ್ಚರಿಕೆ ನೀಡಲು, ಸಾಗರದ ಯುವಕರ ತಂಡವೊಂದು ಸಾಂಗ್ ಸಿದ್ದಪಡಿಸಿದೆ. ಸಾಗರದ ಸಂಕಲ್ಪ ಕ್ರಿಯೇಷನ್ಸ್ ಈ ಹಾಡು ರೆಡಿ ಮಾಡಿದೆ.
ಹಾಡಿನಲ್ಲಿ ಕರೋನ ಭೀತಿ, ಲಾಕ್‌ಡೌನ್ ಉದ್ದೇಶದ ಜೊತೆಗೆ ಪೊಲೀಸರ ಲಾಠಿ ಏಟಿನ ರುಚಿ ನೋಡಿದವರ ಕಥೆ ವ್ಯಥೆ ತೋರಿಸಿದ್ದಾರೆ. ಮಂಡ್ಯ ಶೈಲಿಯ ಭಾಷೆಯಲ್ಲೇ ಸಾಂಗ್ ಸಿದ್ಧಪಡಿಸಲಾಗಿದೆ.
ಹಾಡು ಹೇಗಿದೆ? ಇಲ್ಲಿದೆ ವಿಡಿಯೋ..

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]