ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿಕಾರಿಪುರ: ಗಣಪತಿ ಮೆರವಣಿಗೆ ವೇಳೆ ಪಟಾಕಿ ಸಿಡಿದು ಡಿವೈಎಸ್‌ಪಿ ಜೀಪಿನ (Jeep) ಗಾಜು ಒಡೆದಿದೆ. ಈ ಸಂಬಂಧ ಆಯೋಜಕರ ವಿರುದ್ಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕಾರಿಪುರದ ಮಾಸೂರು ಸರ್ಕಲ್ ಬಳಿ ಗಣಪತಿ ಮೆರವಣಿಗೆ ವೇಳೆ ಘಟನೆಯಾಗಿದೆ. ಡಿವೈಎಸ್‌ಪಿ ಅವರು ಇಲ್ಲಿನ ಮಸೀದಿ ಬಳಿ ಬಂದೋಬಸ್ತ್‌ಗೆ ತೆರಳಿದ್ದರು. ಜೀಪ್ ಚಾಲಕ ಹರೀಶ್, ಮಾಸೂರು ಸರ್ಕಲ್‌ನಲ್ಲಿ ಜೀಪ್ ನಿಲ್ಲಿಸಿದ್ದರು. ಗಣಪತಿ ಮೆರವಣಿಗೆ ವೇಳೆ ಯುವಕರ ಗುಂಪು ರಸ್ತೆ ಮಧ್ಯೆ ಅಂಟಿಸಿದ ಪಟಾಕಿ ಸಿಡಿದು ಜೀಪಿನ ಗ್ಲಾಸ್‌ಗೆ ತಗುಲಿ ಒಡೆದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್‌ನಲ್ಲಿ ತೀರ್ಥಹಳ್ಳಿಯ ಯುವಕನ ರವಾನೆ



