ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 02 FEBRUARY 2021
ಶಿಕಾರಿಪುರ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇವತ್ತು ಮೀಸಲಾತಿ ಪ್ರಕಟಿಸಲಾಗಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಶಿಕಾರಿಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿ, 43 ಗ್ರಾಮ ಪಂಚಾಯಿತಿಗಳ ಮೀಸಲಾಯಿತಿ ಪ್ರಕಟಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೀಸಲಾತಿ ಏನು?
ಕಾಗಿನಲ್ಲಿ ಗ್ರಾಮ ಪಂಚಾಯಿತಿ – ಅಧ್ಯಕ್ಷ ಪ್ರವರ್ಗ ಎ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಹಿತ್ತಲ ಅಧ್ಯಕ್ಷ ಪ್ರವರ್ಗ ಎ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕೊರಟೆಗೆರೆ ಪ್ರವರ್ಗ ಎ, ಸಾಮಾನ್ಯ ಮಹಿಳೆ, ಮಳವಳ್ಳಿ ಪ್ರವರ್ಗ ಎ, ಸಾಮಾನ್ಯ ಮಹಿಳೆ, ಈಸೂರು ಪ್ರವರ್ಗ ಎ (ಮಹಿಳೆ), ಸಾಮಾನ್ಯ ವರ್ಗ, ಚುರ್ಚಿಗುಂಡಿ ಪ್ರವರ್ಗ ಎ (ಮಹಿಳೆ), ಪರಿಶಿಷ್ಟ ಜಾತಿ ಮಹಿಳೆ, ಸುಣ್ಣದ ಕೊಪ್ಪ ಪ್ರವರ್ಗ ಎ ಮಹಿಳೆ, ಸಾಮಾನ್ಯ ವರ್ಗ, ನರಸಾಪುರ ಪ್ರವರ್ಗ ಎ ಮಹಿಳೆ, ಸಾಮಾನ್ಯ, ಗಾಮ ಪ್ರವರ್ಗ ಬಿ, ಪರಿಸಿಷ್ಟ ಜಾತಿ ಮಹಿಳೆ, ಮತ್ತಿಕೋಟೆ ಪ್ರವರ್ಗ ಬಿ ಮಹಿಳೆ, ಪರಿಶಿಷ್ಟ ಪಂಗಡ, ಬೇಗೂರು ಸಾಮಾನ್ಯ, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.
ಹಾರೋಗೊಪ್ಪ ಸಾಮಾನ್ಯ ವರ್ಗ, ಸಾಮಾನ್ಯ ವರ್ಗ ಮಹಿಳೆ, ತರಲಘಟ್ಟ ಸಾಮಾನ್ಯ ವರ್ಗ, ಸಾಮಾನ್ಯ ವರ್ಗ ಮಹಿಳೆ, ಮಂಚಿಕೊಪ್ಪ ಸಾಮಾನ್ಯ ವರ್ಗ, ಸಾಮಾನ್ಯ ವರ್ಗ ಮಹಿಳೆ, ಗುಡ್ಡದ ತುಮ್ಮಿನಕಟ್ಟೆ ಸಾಮಾನ್ಯ ವರ್ಗ, ಪ್ರವರ್ಗ ಬಿ, ಹಿರೇಜಂಬೂರು ಸಾಮಾನ್ಯ ವರ್ಗ, ಪರಿಶಿಷ್ಟ ಪಂಗಡ ಮಹಿಳೆ, ತಾಳಗುಂದ ಸಾಮಾನ್ಯ ವರ್ಗ, ಸಾಮಾನ್ಯ ವರ್ಗ ಮಹಿಳೆ, ಬಳ್ಳಿಗಾವಿ ಸಾಮಾನ್ಯ ವರ್ಗ, ಸಾಮಾನ್ಯ ವರ್ಗ ಮಹಿಳೆ, ಚಿಕ್ಕ ಮಾಗಡಿ ಸಾಮಾನ್ಯ ವರ್ಗ, ಪ್ರವರ್ಗ ಎ ಮಹಿಳೆ, ಗೊದ್ದನಕೊಪ್ಪ ಸಾಮಾನ್ಯ, ಪ್ರವರ್ಗ ಎ ಮಹಿಳೆಗೆ ಮೀಸಲಾಗಿದೆ.
ಮುದ್ದನಹಳ್ಳಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮಹಿಳೆ, ಜಕ್ಕಿನಕೊಪ್ಪ ಸಾಮಾನ್ಯ ವರ್ಗ ಮಹಿಳೆ, ಸಾಮಾನ್ಯ ವರ್ಗ, ಹೊಸೂರು ಸಾಮಾನ್ಯ ವರ್ಗ ಮಹಿಳೆ, ಪರಿಶಿಷ್ಟ ಜಾತಿ, ಜಕ್ಕನಹಳ್ಳಿ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ ಮಹಿಳೆ, ಅರಿಶಿಣಗೆರೆ ಸಾಮಾನ್ಯ ವರ್ಗ ಮಹಿಳೆ, ಪ್ರವರ್ಗ ಎ, ತೊಗರ್ಸಿ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, ನೆಲವಾಗಿಲು ಸಾಮಾನ್ಯ ವರ್ಗ ಮಹಿಳೆ, ಪರಿಶಿಷ್ಟ ಜಾತಿ, ಕಲ್ಮನೆ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, ಬಗನಕಟ್ಟೆ ಸಾಮಾನ್ಯ ಮಹಿಳೆ, ಸಾಮಾನ್ಯ, ಸಾಲೂರು ಸಾಮಾನ್ಯ ಮಹಿಳೆ, ಸಾಮಾನ್ಯ, ಅಮಟೆಕೊಪ್ಪ ಸಾಮಾನ್ಯ ಮಹಿಳೆ, ಪ್ರವರ್ಗ ಎ ಎಂದು ಮೀಸಲು ಪ್ರಕಟಿಸಲಾಗಿದೆ.
ಅಂಬಾರಗೊಪ್ಪ ಸಾಮಾನ್ಯ ಮಹಿಳೆ, ಸಾಮಾನ್ಯ, ಮಾರವಳ್ಳಿ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, ಗೊಗ್ಗ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, ಚಿಕ್ಕಜಂಬೂರು ಪರಿಶಿಷ್ಟ ಜಾತಿ, ಪ್ರವರ್ಗ ಎ ಮಹಿಳೆ, ಮುಡುಬ ಸಿದ್ದಾಪುರ ಪರಿಶಿಷ್ಟ ಜಾತಿ, ಪ್ರವರ್ಗ ಎ ಮಹಿಳೆ, ಕಿಟ್ಟದಹಳ್ಳಿ ಪರಿಶಿಷ್ಟ ಜಾತಿ ಮಹಿಳೆ, ಪ್ರವರ್ಗ ಬಿ ಮಹಿಳೆ, ಕಪ್ಪನಹಳ್ಳಿ ಪರಿಶಿಷ್ಟ ಜಾತಿ ಮಹಿಳೆ, ಪ್ರವರ್ಗ ಎ, ಇನಾಂ ಅಗ್ರಹಾರ ಮುಚುಡಿ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, ಬಿಳಿಕಿ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, ಹೋತನ ಕಟ್ಟೆ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, ಉಡುಗಣಿ ಪರಿಶಿಷ್ಟ ಪಂಗಡ, ಸಾಮಾನ್ಯ, ಹರಗಿ ಪರಿಶಿಷ್ಟ ಪಂಗಡ ಮಹಿಳೆ, ಪ್ರವರ್ಗ ಎ ಗೆ ಮೀಸಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]