ಶಿವಮೊಗ್ಗದಲ್ಲಿ ಗಾಳಿ, ಮಳೆಗೆ ಫಾರಂ ಕುಸಿತ, ದೊಡ್ಡ ಸಂಖ್ಯೆಯ ಕೋಳಿಗಳು ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 26 JULY 2024 : ಗಾಳಿ, ಮಳೆಗೆ ಕೋಳಿ ಫಾರಂ (Farm) ಕುಸಿದು ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಶಿವಮೊಗ್ಗ ತಾಲೂಕು ಮೋಜಪ್ಪನ ಹೊಸೂರು ಗ್ರಾಮದಲ್ಲಿ ಮಧ್ಯಾಹ್ನ ಘಟನೆ ಸಂಭವಿಸಿದೆ. ಏಜಾಜ್‌ ಅಹಮದ್‌ ಎಂಬುವವರಿಗೆ ಸೇರಿದ ಫಾರಂ ಕಸಿದಿದೆ.

ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಏಜಾಜ್‌ ಅಹಮದ್‌, ಮೂರು ವರ್ಷದ ಹಿಂದೆ ಕೋಳಿ ಫಾರಂ ಸ್ಥಾಪಿಸಿದ್ದೆವು. ಈಗ ಆರು ಸಾವಿರ ಕೋಳಿ ಮರಿಗಳನ್ನು ಬಿಟ್ಟಿದ್ದೆವು. ಈಗ ಅವು ದೊಡ್ಡವಾಗಿದ್ದವು. ಫಾರಂ ಕುಸಿದು ಹಲವು ಕೋಳಿಗಳು ಸಾವನ್ನಪ್ಪಿವೆ. ಫಾರಂನಲ್ಲಿ ಕೆಲಸ ಮಾಡುತ್ತಿದ್ದವರು ಊಟಕ್ಕೆಂದು ಹೊರಗೆ ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದರು.

Farm-collapse-in-Shimoga-Mojappana-Hosuru

ಇದನ್ನೂ ಓದಿ ⇓

ಹೆದ್ದಾರಿಯಲ್ಲಿ ಬಸ್‌ ಮೇಲೆ ಬಿದ್ದ ಮರ, ಚಾಲಕನ ಸಮಯಪ್ರಜ್ಞೆಗೆ ತಪ್ಪಿತು ಅನಾಹುತ

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment