ಜಗಮಗ ಕಂಗೊಳಿಸಿದ ಗಾಜನೂರಿನ ತುಂಗಾ ಜಲಾಶಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 6 SEPTEMBER 2024 : ಗೌರಿ – ಗಣೇಶ ಚತುರ್ಥಿ ಅಂಗವಾಗಿ (Lighting) ತುಂಗಾ ಜಲಾಶಯದಲ್ಲಿ ವಿದ್ಯುತ್‌ ದೀಪಗಳಿಂದ ಕಂಗೊಳಿಸಿತು. ಜಲಾಶಯದ ಮೇಲ್ಭಾಗದಲ್ಲಿರುವ ಎಲ್ಲ ಲೈಟುಗಳನ್ನು ಕೆಲವು ಹೊತ್ತು ಬೆಳಗಿಸಲಾಯಿತು.

ಕಳೆದ 8 ದಿನದಿಂದ ತುಂಗಾ ಜಲಾಶಯದ ಮೇಲ್ಭಾಗದಲ್ಲಿ ಎಲ್ಲ ಡೂಮ್‌ಗಳ ರಿಪೇರಿ ಮಾಡಲಾಯಿತು. ಇವತ್ತು ಗೌರಿ ಹಬ್ಬದ ಅಂಗವಾಗಿ ಎಲ್ಲ ಲೈಟ್‌ ಆನ್‌ ಮಾಡಲಾಗಿದೆ. ಇದರಿಂದ ತುಂಗಾ ಜಲಾಶಯ ಜಗಮಗ ಕಂಗೊಳಿಸುತ್ತಿತ್ತು.

Tunga-Dam-Lighting-during-Gauri-Festival

ಇದನ್ನೂ ಓದಿ » ಶಿವಮೊಗ್ಗದಲ್ಲಿ ಭಕ್ತಿಯಿಂದ ಗೌರಿ ಪೂಜೆ, ಸೈನ್ಸ್‌ ಮೈದಾನದಲ್ಲಿ ಗಣಪತಿ ಮೂರ್ತಿ ಖರೀದಿ ಭರಾಟೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 6, 2024

Leave a Comment