ಶಿವಮೊಗ್ಗ ಲೈವ್.ಕಾಂ | SHIMOGA NEWS | 29 MARCH 2021
ಅಕಾಲಿಕ ಮಳೆ ವೇಳೆ ಸಿಡಿಲು ಬಡಿದು ಆಯನೂರಿನಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಶಿವಮೊಗ್ಗದ ಅಣ್ಣಾನಗರದ ನಿವಾಸಿ ಆದಿಲ್ (18) ಮೃತ ದುರ್ದೈವಿ.
ಆದಿಲ್ ಅವರ ಮಾವ ಆಯನೂರಿನ ಶಾಕೀರ್ ಅವರ ಶುಂಠಿ ಕಣದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಿಡಿದಿದೆ. ಗಂಭೀರ ಗಾಯಗೊಂಡ ಆದಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಳೆಯಿಂದ ಶುಂಠಿ ಹಾಳಾಗಲಿದೆ ಎಂದು ಟಾರ್ಪಲಿನ್ ಮುಚ್ಚಲು ಆದಿಲ್ ತೆರಳಿದ್ದ. ಈ ವೇಳೆ ಘಟನೆ ಸಂಭವಿಸಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]