ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 6 ಆಗಸ್ಟ್ 2020
ಭಾರಿ ಗಾಳಿ, ಮಳೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಹಾಯವಾಣಿ ನಂಬರ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಇಲಾಖೆಗಳನ್ನು ಒಳಗೊಂಡ ಸಹಾಯವಾಣಿ ನಂಬರ್‌ಗಳನ್ನು ತಾಲೂಕು ಆಡಳಿತ ಬಿಡಗಡೆ ಮಾಡಿದೆ.
ವಿದ್ಯುತ್ ಸಂಪರ್ಕ ಕಡಿತ, ಮರ ಧರೆಗುರುಳುವುದು, ನೆರ ಹಾವಳಿ, ಸೇತುವೆ ಅಥವಾ ಗುಡ್ಡ ಕುಸಿತ ಹೀಗೆ ಮಳೆಯಿಂದ ಯಾವುದೆ ಸಮಸ್ಯೆಯಾದರೂ ಈ ಸಹಾಯವಾಣಿ ನಂಬರ್‌ಗಳಿಗೆ ಕರೆ ಮಾಡಬಹುದಾಗಿದೆ.
ಯಾವೆಲ್ಲ ನಂಬರ್‌ಗಳಿಗೆ ಕರೆ ಮಾಡಬಹುದು?
ಕಂದಾಯ ಇಲಾಖೆ 08181 228239
ತಾಲೂಕ ಪಂಚಾಯಿತಿ 228250
ಪಟ್ಟಣ ಪಂಚಾಯಿತಿ 228221
ಆರೋಗ್ಯ ಇಲಾಖೆ 229155
ಪೊಲೀಸ್ ಠಾಣೆ 220488