ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAINFALL NEWS : ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ 36.10 ಮಿ.ಮೀ ಮಳೆಯಾಗಿದೆ. ತಾಲೂಕಿನ ಆಗುಂಬೆಯಲ್ಲಿ ಭಾರಿ ಮಳೆಯಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಎಲ್ಲೆಲ್ಲಿ ಎಷ್ಟಾಗಿದೆ?
ತೀರ್ಥಹಳ್ಳಿ ತಾಲೂಕಿನ ಆಗುಂಬೆ – 124.2 ಮಿ.ಮೀ, ಆರಗ – 52.2 ಮಿ.ಮೀ, ದೇವಂಗಿ – 32 ಮಿ.ಮೀ, ಅರಳಸುರುಳಿ – 32.2 ಮಿ.ಮೀ, ಕೋಣಂದೂರು – 26.8 ಮಿ.ಮೀ, ಮಾಳೂರು – 55.4 ಮಿ.ಮೀ, ಮೇಗರವಳ್ಳಿ – 50.2 ಮಿ.ಮೀ, ತೀರ್ಥಹಳ್ಳಿ – 24.6 ಮಿ.ಮೀ, ಕನ್ನಂಗಿ – 50.6 ಮಿ.ಮೀ, ಮೃಗವಧೆ – 34.6 ಮಿ.ಮೀ, ಮಂಡಗದ್ದೆ – 31.4 ಮಿ.ಮೀ, ಹುಂಚದಕಟ್ಟೆ – 80.4 ಮಿ.ಮೀ ಮಳೆಯಾಗಿದೆ.