ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ, 13 ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ, ಪಟ್ಟಿಯಲ್ಲಿ ಹೆಸರಿದ್ದರೂ ಮಹಿಳೆಗೆ ತಪ್ಪಿದ ಟಿಕೆಟ್

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 10 APRIL 2021

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಬಿಜೆಪಿ 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ 13 ಮಂದಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಯಾವೆಲ್ಲ ವಾರ್ಡ್‍ಗೆ ಯಾರೆಲ್ಲ ಸ್ಪರ್ಧೆ?

ವಾರ್ಡ್ 1 – ಸೊಪ್ಪುಗುಡ್ಡೆ ರಾಘವೇಂದ್ರ, ವಾರ್ಡ್ 2 – ಯತಿರಾಜ್ (ನವೀನ್), ವಾರ್ಡ್ 3 – ನವೀನ್ ಕುಮಾರ್, ವಾರ್ಡ್ 4 – ಶ್ರೀನಿವಾಸ್, ವಾರ್ಡ್ 5 – ವಿದ್ಯಾ ನಾರಾಯಣ್‍, ವಾರ್ಡ್ 6 – ಸುಷ್ಮಾ ಮಹೇಶ್, ವಾರ್ಡ್ 7 – ಮಂಜುನಾಥ ಜೆ.ಶೆಟ್ಟಿ, ವಾರ್ಡ್ 8 – ಜ್ಯೋತಿ ಗಣೇಶ್ ವಾರ್ಡ್ 9 – ಸಂದೇಶ ಜವಳಿ,  ವಾರ್ಡ್ 10 – ಮಹೇಶ್, ವಾರ್ಡ್ 11 – ಜ್ಯೋತಿ ಮಹೋನ್, ವಾರ್ಡ್ 12 – ರವೀಶ್ ಭಟ್, ವಾರ್ಡ್ 14 – ನಿಶಾ ಪ್ರಮೋದ್, ವಾರ್ಡ್ 15 – ದಯಾನಂದ್

ಪಟ್ಟಿಯಲ್ಲಿ ಹೆಸರಿರಲಿಲ್ಲ

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ 13 ಮಂದಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. 13ನೇ ವಾರ್ಡ್‍ಗೆ ಮಹಿಳಾ ಅಭ್ಯರ್ಥಿಯೊಬ್ಬರ ಹೆಸರನ್ನು ಬಿಜೆಪಿ ಪ್ರಕಟಿಸಿತ್ತು. ಆದರೆ ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಹಾಗಾಗಿ ಅವರ ಹೆಸರನ್ನು ಕೈ ಬಿಡಲಾಗಿದೆ. ಇನ್ನು, 2ನೇ ವಾರ್ಡ್‍ನ ನವೀನ್‍ ಅವರು ಈತನಕ ನಾಮಪತ್ರ ಸಲ್ಲಿಸಿಲ್ಲ. ಉಳಿದಂತೆ ಬಿಜೆಪಿ ಅಭ್ಯರ್ಥಿಗಳು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.

169156601 1095982247548351 4823304453913451213 n.jpg? nc cat=109&ccb=1 3& nc sid=8bfeb9& nc ohc=pstMsNv3 EEAX A GlN& nc ht=scontent.fblr4 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment