ಶಿವಮೊಗ್ಗ ಲೈವ್.ಕಾಂ | SHIMOGA NEWS | 18 DECEMBER 2020
ಲಾಕ್ಡೌನ್ ಹಿನ್ನೆಲೆ ಸ್ಥಗಿತವಾಗಿದ್ದ ರೈಲುಗಳ ಪೈಕಿ ಕೆಲವು ರೈಲ್ವೆ ಸೇವೆಯನ್ನು ಇಲಾಖೆಯು ಡಿಸೆಂಬರ್ 7ರಿಂದ ಪ್ರಾಯೋಗಿಕವಾಗಿ ಪುನಾರಂಭ ಮಾಡಿದೆ. ಈಗ ಆ ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಿದೆ.
2021ರ ಜನವರಿ 31ರವರೆಗೆ ಆ ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಆದರೆ ಈ ರೈಲುಗಳಿಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಕಡ್ಡಾಯವಿದೆ.
ಇದನ್ನೂ ಓದಿ | ಶಿವಮೊಗ್ಗದಿಂದ ಮೈಸೂರು, ಬೆಂಗಳೂರಿಗೆ ಎರಡು ರೈಲು ಪುನಾರಂಭ, ಯಾವಾಗಿಂದ ಸಂಚಾರ ಶುರು?
ಯಾವೆಲ್ಲ ರೈಲು ಸಂಚಾರ ವಿಸ್ತರಣೆ?
- ಬೆಂಗಳೂರು – ಶಿವಮೊಗ್ಗ – ತಾಳಗುಪ್ಪ ಇಂಟರ್ಸಿಟಿ ರೈಲು ಸಂಚಾರ
- ಮೈಸೂರು – ಬೆಂಗಳೂರು – ತಾಳಗುಪ್ಪ ರೈಲು ಸಂಚಾರ
- ಇನ್ನು, ಜನ ಶತಾಬ್ದಿ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]