ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021
ಪ್ರತಿಷ್ಠಿತ ಚಿಟ್ಸ್ ಪಂಡ್ ಕಂಪನಿ, ಮಾರ್ಗದರ್ಶಿಯಲ್ಲಿ ಉದ್ಯೋಗವಕಾಶವಿದೆ. ಶಿವಮೊಗ್ಗದಲ್ಲಿ ಉದ್ಯೋಗ ಲಭ್ಯವಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಯಾವೆಲ್ಲ ಹುದ್ದೆಗಳಿವೆ?
Margadarsi Chits Karnataka Pvt Ltd is hiring for the below positions
Accounts Assistant/Cashier: 1 male
Education: B.com
Experience: 0 to 1 year
Business Development: 5 male
Education: Any degree
Experience: 0 to 1 year
Interested can contact Tulsi Ram at 9538749071 or [email protected]