ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 21 JANUARY 2021
ಶಿವಮೊಗ್ಗದಲ್ಲಿ ಭಾರಿ ಶಬ್ದ, ಭೂಕಂಪದ ಅನುಭವದಿಂದ ಜನ ಬೆಚ್ಚಿ ಬಿದ್ದಿದ್ದಾರೆ. ಈ ನಡುವೆ ಶಬ್ದ ಬಂದ ಸಂದರ್ಭ ಬೆಳಕು ಕಾಣಿಸಿಕೊಂಡಿದೆ ಎಂದು ಜನರು ತಿಳಿಸಿದ್ದಾರೆ.
ರಾತ್ರಿ 10.21 ಮತ್ತು 10.23ಕ್ಕೆ ಎರಡು ಭಾರಿ ಶಬ್ದ ಕೇಳಿಸಿದೆ. ಇದರ ಜೊತೆಗೆ ಬೆಳಕು ಕಾಣಿಸಿಕೊಂಡಿದೆ ಎಂದು ಜನರು ತಿಳಿಸಿದ್ದಾರೆ. ಹಲವರು ಈ ಬೆಳಕನ್ನು ಗಮನಿಸಿದ್ದಾರೆ.
ಇದನ್ನೂ ಓದಿ | BREAKING NEWS | ಜಿಲ್ಲೆಯಾದ್ಯಂತ ಸ್ಫೋಟದ ಶಬ್ದ, ಭೂಕಂಪದ ಅನುಭವ, ಮನೆಯಿಂದ ಹೊರ ಬಂದ ಜನ
ಬೆಳಕು ಕಾಣಿಸಿಕೊಂಡಾಗ ಆರಂಭದಲ್ಲಿ ಜನರು, ಯಾವುದೋ ಸ್ಫೋಟ ಸಂಭವಿಸರಬೇಕು, ವಿದ್ಯುತ್ ಟ್ರಾನ್ಸ್‍ಫರ್ಮರ್ ಸ್ಫೋಟಗೊಂಡಿರಬೇಕು, ಸಿಲಿಂಡರ್ ಸ್ಫೋಟಿಸರಬೇಕು ಎಂದು ಭಾವಿಸಿದರು. ಆದರೆ ಸಣ್ಣ ಕಂಪನದ ಅನುಭವ, ಕಿಟಕಿ ಗಾಜುಗಳು ಒಡೆದಿದ್ದರಿಂದ ಆತಂಕಗೊಂಡು ಹೊರ ಬಂದಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

- ಸಿದ್ಲೀಪುರದಲ್ಲಿ ವೈಭವದ ಬ್ರಹ್ಮರಥೋತ್ಸವ, ಏನೇನೆಲ್ಲ ಪೂಜೆಗಳು ನೆರವೇರಿದವು?

- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

About The Editor
ನಿತಿನ್ ಆರ್.ಕೈದೊಟ್ಲು






