ಕರೋನ ರಿಪೋರ್ಟ್ | ಶಿವಮೊಗ್ಗದಲ್ಲಿ ಮಾರ್ಚ್ 29ರ ಸಂಜೆವರೆಗೆ ನಿಗಾದಲ್ಲಿದ್ದವರೆಷ್ಟು? ಲ್ಯಾಬ್’ಗೆ ಕಳುಹಿಸಿದ ಸ್ಯಾಂಪಲ್’ಗಳೆಷ್ಟು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 29 ಮಾರ್ಚ್ 2020

ಕರೋನ ಶಂಕೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್ 29ರ ಸಂಜೆ 5.30ವರೆಗೆ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಕಾಣದಿರುವುದು ನೆಮ್ಮದಿ ಮೂಡಿಸಿದೆ.

ಮಾರ್ಚ್ 29ರ ಸಂಜೆ 5.30ರವರೆಗಿನ ರಿಪೋರ್ಟ್ ಹೀಗಿದೆ

ಈವರೆಗೆ ನಿಗಾದಲ್ಲಿ ಇದ್ದವರ ಸಂಖ್ಯೆ = 407

ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿ ಇರುವವರು = 283

ಆಸ್ಪತ್ರೆಯಲ್ಲಿ ಪ್ರತ್ಯೇಕಾ ನಿಗಾದಲ್ಲಿ ಇರುವವರು = 4

14 ದಿನ ನಿಗಾ ಪೂರೈಸಿದವರು = 120

ಆಸ್ಪತ್ರೆಯ ಕ್ವಾರಂಟೈನ್ ವಿಭಾಗದಲ್ಲಿ ಇರುವವರು = 64

ವಿಆರ್’ಡಿ ಲ್ಯಾಬ್’ಗೆ ಕಳುಹಿಸಿದ ಗಂಟಲು ದ್ರವ ಮಾದರಿ = 4

ಈವರೆಗೆ ಸಂಗ್ರಹಿಸಿರುವ ಒಟ್ಟು ಗಂಟಲು ದ್ರವ ಮಾದರಿ = 44

ನೆಗೆಟಿವ್ ಬಂದಿರುವ ಗಂಟಲು ದ್ರವ ಮಾದರಿ =40

ಪಾಸಿಟಿವ್ ಪ್ರಕರಣಗಳು = 00

ಗಂಟಲು ದ್ರವ ಮಾದರಿಯ ವರದಿ ಬರಬೇಕಿರುವುದು = 04

90263974 834544967025415 964356819516391424 o.jpg? nc cat=104& nc sid=110474& nc ohc=1YuGdkl83ykAX KNVdP& nc ht=scontent.fblr4 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 29, 2020

Leave a Comment