ಶಿವಮೊಗ್ಗದಲ್ಲಿ ಇವತ್ತಿನಿಂದ ಗುಡಿ, ಚರ್ಚು, ಮಸೀದಿ ಓಪನ್, ಏನೆಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜೂನ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಲಾಕ್‍ಡೌನ್ 5.0 ಸಡಿಲಿಕೆ ಬೆನ್ನಿಗೆ ಶಿವಮೊಗ್ಗದಲ್ಲಿ ಗುಡಿ, ಚರ್ಚು, ಮಸೀದಿಗಳು ಸೇರಿದಂತೆ ಎಲ್ಲಾ ಪ್ರಾರ್ಥನಾ ಮಂದಿರಗಳು ಇವತ್ತಿನಿಂದ ಬಾಗಿಲು ತೆಗೆಯಲಿವೆ. ಈ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

84045817 1138748309819921 3886578312736889013 o.jpg? nc cat=107& nc sid=8024bb& nc ohc=RNHQ184pN6gAX Humqv& nc ht=scontent.fblr1 3

ಶಿವಮೊಗ್ಗದ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಕಸ ಗುಡಿಸಿ, ನೀರು ಹಾಕಿ ಸ್ವಚ್ಛತೆ ಮಾಡಿಕೊಳ್ಳಲಾಗಿದೆ.

101953780 1138748966486522 8246692218055243187 o.jpg? nc cat=101& nc sid=8024bb& nc ohc=7EHiGEn0FTgAX9 GuKX& nc ht=scontent.fblr1 4

ದೇಗುಲಗಳ ಆವರಣದಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಆವರಣ, ಗರ್ಭಗುಡಿ, ಪ್ರದಕ್ಷಿಣೆ ಹಾಕುವ ಸ್ಥಾಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.

102758529 1138749163153169 2276933226379789882 o.jpg? nc cat=109& nc sid=8024bb& nc ohc=9d9ntFnYdtYAX mF0ct& nc ht=scontent.fblr1 3

ಚರ್ಚ್‍ನಲ್ಲೂ ಪ್ರಾರ್ಥನೆಗ ಸಿದ್ಧತೆ

ಶಿವಮೊಗ್ಗದ ಚರ್ಚುಗಳಲ್ಲೂ ಪ್ರಾರ್ಥನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಾಕ್‍ಡೌನ್ ಬಳಿಕ  ಇದೇ ಮೊದಲ ಬಾರಿಗೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸ್ವಚ್ಛತಾ ಕಾರ್ಯ ನಡೆಸಲಾಗಿದೆ.  

101810924 1138749699819782 3063550726946115754 n.jpg? nc cat=101& nc sid=8024bb& nc ohc=2ebHPKFKoFYAX EW1cu& nc ht=scontent.fblr1 4
101444915 1138749579819794 2928046151029789350 n.jpg? nc cat=107& nc sid=8024bb& nc ohc=VERAHW1P7aYAX9drQsK& nc ht=scontent.fblr1 3
102270036 1138749476486471 7127079833786109625 n.jpg? nc cat=109& nc sid=8024bb& nc ohc=hlQjRVS1bHkAX9Y16Yo& nc ht=scontent.fblr1 3
102404498 1138749259819826 2580410755641124297 n.jpg? nc cat=101& nc sid=8024bb& nc ohc=agVzqrPoOs4AX Ew7jp& nc ht=scontent.fblr1 4
103301027 1138749303153155 7441730819014297549 n.jpg? nc cat=102& nc sid=8024bb& nc ohc=kyOJYqyUC3gAX8t1fGj& nc ht=scontent.fblr1 3

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment