ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ADVERTISEMENT ನಿಮ್ಮ ಬ್ರಾಂಡ್, ನಿಮ್ಮ ಸಂಸ್ಥೆಯ ಜಾಹೀರಾತು ಪ್ರಕಟಿಸಲು ಶಿವಮೊಗ್ಗ ಲೈವ್.ಕಾಂ ಅತ್ಯುತ್ತಮ ವೇದಿಕೆ. ನಿತ್ಯ ದೊಡ್ಡ ಸಂಖ್ಯೆಯ ಓದುಗರು ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿ ಓದುತ್ತಾರೆ. ಸುದ್ದಿಯ ಜೊತೆಗೆ ಜಾಹೀರಾತುಗಳು ಕೂಡ ಓದುಗರ ಸ್ಮೃತಿಗೆ ತಲುಪುತ್ತವೆ. ಹಾಗಂತ ಯದ್ವಾತದ್ವ ಜಾಹೀರಾತುಗಳನ್ನು ತುಂಬುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ದಿನಕ್ಕೆ ಎರಡೇ ಜಾಹೀರಾತಿಗೆ ಅವಕಾಶ. ಮಾಧ್ಯಮಗಳಲ್ಲಿ ಜಾಹೀರಾತುಗಳು ದುಬಾರಿ ಅನ್ನುವ ನಂಬಿಕೆ ಜನರದ್ದು. ಆದರೆ ಶಿವಮೊಗ್ಗ ಲೈವ್.ಕಾಂ ಈ ನಂಬಿಕೆ ಹುಸಿಗೊಳಿಸುತ್ತದೆ. ಕೆಲವು ಮಾಧ್ಯಮಗಳಲ್ಲಿ ನೀವು ಒಂದು ದಿನದ ಜಾಹೀರಾತಿಗೆ ಭರಿಸುವ ಹಣದಲ್ಲಿ ಶಿವಮೊಗ್ಗ ಲೈವ್.ಕಾಂನಲ್ಲಿ ಒಂದು ತಿಂಗಳು ಜಾಹೀರಾತು ಪ್ರಕಟಿಸಬಹುದು. ಹಣಕ್ಕಾಗಿ ಯಾವ್ಯಾವುದೋ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ. ಸುಳ್ಳು ಮಾಹಿತಿ, ದಾರಿ ತಪ್ಪಿಸುವ ಸಂದೇಶ, ಜನಕ್ಕೆ ಉಪಯೋಗವೇ ಇಲ್ಲದಿದ್ದರೆ ಅಂತಹ ಜಾಹೀರಾತುಗಳನ್ನು ಮುಲಾಜಿಲ್ಲದೆ ರಿಜೆಕ್ಟ್ ಮಾಡುತ್ತೇವೆ. ನಮ್ಮಲ್ಲಿ ಈವರೆಗು ಜಾಹೀರಾತು ಪ್ರಕಟಿಸಿದ ಸಂಸ್ಥೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಲು ಆ ಸಂಸ್ಥೆಗಳು ವಿಶೇಷ ಸಂದರ್ಭದಲ್ಲಿ ಜಾಹೀರಾತು ಪ್ರಟಿಸುತ್ತಿದ್ದಾರೆ. ಶಿವಮೊಗ್ಗದ ಪ್ರತಿಷ್ಠಿತ ನಂಜಪ್ಪ ಹಾಸ್ಪಿಟಲ್ಸ್, ಸರ್ಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ಜೆಎನ್‌ಎನ್ ಕಾಲೇಜು, ಪಿಇಎಸ್ ಶಿಕ್ಷಣ ಸಂಸ್ಥೆ, ಪೇಸ್ ಶಿಕ್ಷಣ ಸಂಸ್ಥೆ, ಪರಿಶ್ರಮ ನೀಟ್ ಅಕಾಡೆಮಿ, ಪರಿಶ್ರಮ ಪಿಯು ಕಾಲೇಜು, ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ಪ್ರಮುಖ ಸಂಸ್ಥೆಗಳು ನಮ್ಮಲ್ಲಿ ಜಾಹೀರಾತು ಪ್ರಕಟಿಸಿದ್ದು, ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಕೊನೆಯದಾಗಿ, ಜಾಹೀರಾತುಗಳು ಪ್ರತಿ ಮಾಧ್ಯಮಕ್ಕು ಆದಾಯದ ಮೂಲ. ನಮಗೂ ಅಷ್ಟೇ. ಆದರೆ ಆದಾಯಕ್ಕಾಗಿ ನಮ್ಮ ಓದುಗರ ದಿಕ್ಕು ತಪ್ಪಿಸುವುದಿಲ್ಲ. ಹಾಗಾಗಿ ಜಾಹೀರಾತು ಪಡೆಯುವುದು ಅಥವಾ ರಿಜೆಕ್ಟ್ ಮಾಡುವ ಎರಡು ಹಕ್ಕು ನಮ್ಮ ಬಳಿಯೇ ಇರುತ್ತದೆ. ಜಾಹೀರಾತು ನೀಡುವ ಮೊದಲು ನಮ್ಮ ವೆಬ್‌ಸೈಟ್ ಅನ್ನು ದಯವಿಟ್ಟು ಕೆಲವು ದಿನವಾದರೂ ಓದಿ, ನಮ್ಮ ಗುಣಮಟ್ಟ, ನಮ್ಮಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಗಮನಿಸಿ. ಆ ಬಳಿಕ ಕರೆ ಮಾಡಿ. ಇನ್ನು, ನಮ್ಮ ಜಾಹೀರಾತು ದರ ಈ ಕೆಳಗಿನಂತಿದೆಜಾಹೀರಾತು ನೀಡುವ ಮುನ್ನ..
ಜಾಹೀರಾತು ರೇಟು ಎಷ್ಟು?
ಪ್ರತಿಷ್ಠಿತ ಸಂಸ್ಥೆಗಳ ಜಾಹೀರಾತು ಪ್ರಕಟಿಸುತ್ತಿದ್ದೇವೆ
ಕರೆ ಮಾಡುವ ಮುನ್ನ
ಒಂದು ದಿನಕ್ಕೆ 500 ರೂ. ಮೂರು ದಿನಕ್ಕೆ 1200 ರೂ. ಒಂದು ವಾರಕ್ಕೆ 2500 ರೂ. 15 ದಿನಕ್ಕೆ 5000 ರೂ. ಒಂದು ತಿಂಗಳು 10,000 ರೂ.
COMPLAINT REDRESSAL If there is any error or discrepancy in the content published on the Shivamogga Live website, a special arrangement has been made to rectify it. If there is any error in the content published on this website, it should be submitted to the Grievance Redressal Officer within 7 days. The name and address of the Grievance Redressal Officer are given below Shivaram.B.R, Advocate and Legal Advisor E Mail : [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422