ಶಿವಮೊಗ್ಗದಲ್ಲಿ ಮತ್ತೆ ಮೂವರು ಪೊಲೀಸರಿಗೆ ಕರೋನ ಸೋಂಕು, ಹೆಚ್ಚುತ್ತಲೇ ಇದೆ ಆತಂಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜೂನ್ 2020

ಬೆಂಗಳೂರಿನ ಪಾದರಾಯನಪುರದಲ್ಲಿ ಬಂದೋಬಸ್ತ್ ಡ್ಯೂಟಿಗೆ ತೆರಳಿದ್ದ ಪೊಲೀಸರಿಂದ ಮತ್ತೆ ಮೂವರಿಗೆ ಕರೋನ ಸೋಂಕು ತಗುಲಿದೆ. ಇದು ಪೊಲೀಸ್ ವಲಯದಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

Mc Gann Hospital 2 1 1 1

ಪ್ರಾಥಮಿಕ ಸಂಪರ್ಕಕ್ಕೆ ಸೋಂಕು

ಪಾದರಾಯನಪುರದಲ್ಲಿ ಡ್ಯೂಟಿ ಮಾಡಿ ಶಿವಮೊಗ್ಗಕ್ಕೆ ಹಿಂತಿರುಗಿದ್ದ ಪೊಲಿಸರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರಿಗೆ ಕರೋನ ಸೋಂಕು ತಗುಲಿದೆ. ಪಿ5823 ಸಂಪರ್ಕದಲ್ಲಿದ್ದ ಪಿ7211, ಪಿ5824 ಸಂಪರ್ಕದಲ್ಲಿದ್ದ ಪಿ7212, ಪಿ2830 ಸಂಪರ್ಕದಲ್ಲಿದ್ದ ಪಿ7213ಗೆ ಸೋಂಕು ತಗುಲಿದೆ. ಇವರೆಲ್ಲ ಶಿವಮೊಗ್ಗದ ಕೆಎಸ್‍ಆರ್‍ಪಿ ಬಟಾಲಿಯನ್ ಪೊಲೀಸರು.

ಹೆಚ್ಚುತ್ತಲೇ ಇದೆ ಸೋಂಕಿತ ಪೊಲೀಸರ ಸಂಖ್ಯೆ

ಜಿಲ್ಲೆಯಲ್ಲಿ ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಈ ಪೈಕಿ ಕೆಎಸ್‍ಆರ್‍ಪಿ ಪೊಲೀಸರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಪೊಲೀಸರಿಗೆ ಸೋಂಕು ತಗುಲುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment