ಶಿವಮೊಗ್ಗದ ಸಂಸ್ಥೆ ಸಂಶೋಧಿಸಿದ ಸ್ಯಾನ್ ಡ್ರೈನ್‍ಗೆ ಸಿಕ್ಕಾಪಟ್ಟೆ ಡಿಮಾಂಡ್, ಏನಿದು ಸ್ಯಾನ್ ಡ್ರೈನ್? ಹೇಗೆ ಕೆಲಸ ಮಾಡುತ್ತೆ? ಬೇಡಿಕೆಗೆ ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 30 ಜೂನ್ 2020

ಮನೆಯ ಶೌಚ ಗುಂಡಿಯನ್ನು ಕೆಲವೇ ದಿನದಲ್ಲಿ ಕ್ಲೀನ್ ಮಾಡುವ ಪೌಡರನ್ನು ಶಿವಮೊಗ್ಗದ ಸಂಸ್ಥೆಯೊಂದು ಸಂಶೋಧನೆ ಮಾಡಿದೆ. ಆರಂಭದಲ್ಲೇ ಈ ಸಂ‍ಸ್ಥೆ ಸಂಶೋಧಿಸಿರುವ ಪೌಡರ್‍ಗೆ ಭಾರೀ ಡಿಮಾಂಡ್ ಬಂದಿದೆ. ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆ, ರಾಜ್ಯದಲ್ಲು ಪೌಡರ್‍ಗೆ ಬೇಡಿಕೆ ಬಂದಿದೆ.

ಏನಿದು ಪೌಡರ್?

ಶಿವಮೊಗ್ಗದ ರೋಹಿಣಿ ಸೈಂಟಿಫಿಕ್‍ ಕಂಪನಿ ಸ್ಯಾನ್ ಡ್ರೈನ್ ಎಂಬ ಪೌಡರ್ ಸಂಶೋಧನೆ ಮಾಡಿದೆ. ಮನೆಯ ಶೌಚ ಗುಂಡಿ ಭರ್ತಿಯಾಗಿ, ದುರ್ವಾಸನೆ ಹರಡುವುದನ್ನು ತಪ್ಪಿಸಲು ಈ ಪೌಡರ್ ಉಪಯುಕ್ತ.

ಹೇಗೆ ಕೆಲಸ ಮಾಡುತ್ತೆ?

ಶೌಚ ಗುಂಡಿ ಭರ್ತಿಯಾದರೆ ದುರ್ವಾಸನೆ ತಪ್ಪಿದ್ದಲ್ಲ. ಆರೋಗ್ಯ ಸಮಸ್ಯೆಗಳು ನಿಶ್ಚಿತ. ಅದರಲ್ಲೂ ಹಿರಿಯರು, ಮಕ್ಕಳು ಬಹುಬೇಗ ಸಮಸ್ಯೆಗೆ ತುತ್ತಾಗುತ್ತಾರೆ. ಇದೇ ಕಾರಣಕ್ಕೆ ಕೆಲವರು ಸೆಪ್ಟಿಕ್ ಟ್ಯಾಂಕರ್ ಲಾರಿಗಳನ್ನು ಕರೆಯಿಸಿ ಕ್ಲೀನ್ ಮಾಡಿಸುತ್ತಾರೆ. ಆದರೆ ಈ ಮಾದರಿಯಿಂದ ಶೌಚ ಗುಂಡಿ ಸಂಪೂರ್ಣ ಕ್ಲೀನ್ ಆಗುವುದಿಲ್ಲ ಎಂಬ ವಾದವಿದೆ. ಇನ್ನು ಶೌಚ ಗುಂಡಿಗೆ ಜನರನ್ನು ಇಳಿಸಿ, ಕ್ಲೀನ್ ಮಾಡಿಸುವಂತಿಲ್ಲ. ಈ ಅನಿಷ್ಟ ಪದ್ಧತಿಗೆ ನಿಷೇಧವಿದೆ. ಇದು ಶಿಕ್ಷಾರ್ಹ ಅಪರಾಧವೂ ಹೌದು. ಆದರೆ ಶೌಚಗುಂಡಿ ಸಂಪೂರ್ಣ ಕ್ಲೀನ್ ಆಗದಿದ್ದರೆ ಯಾವಾಗ ಬೇಕಿದ್ದರು ಸಮಸ್ಯ ಉದ್ಭವವಾಗಬಹುದು. ಇಂತಹ ಸಮಸ್ಯೆಗಳನ್ನು ತಡೆಯುವ ಸಲುವಾಗಿಯೇ ಸ್ಯಾನ್ ಡ್ರೈನ್ ಪೌಡರ್ ಉಪಯುಕ್ತವಾಗಿದೆ. ಒಮ್ಮೆ ಈ ಪೌಡರ್ ಬಳಿಸಿದರೆ ಬಹುಕಾಲ ಶೌಚಗುಂಡಿ ಕ್ಲೀನ್ ಆಗುತ್ತದೆ.

105809957 1153792698315482 6484748219488344838 n.jpg? nc cat=103& nc sid=8024bb& nc ohc=jdJANIjueFsAX qzrab& nc ht=scontent.fixe1 1

ಬಳಕೆ ಹೇಗೆ? ಪರಿಣಾಮ ಏನು?

ಸ್ಯಾನ್ ಡ್ರೈನ್ ಪೌಡರನ್ನು ಅತ್ಯಾಧುನಿಕ ಬಯೋ ಆಗ್ಗುಮೆಂಟೇಷನ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ರಾಸಾಯನಿಕ ವಸ್ತುಗಳ ಬಳಕೆ ಆಗದೆ ಇರುವುದರಿಂದ ಅಡ್ಡಪರಿಣಾಮ ಇಲ್ಲ ಅನ್ನುತ್ತಾರೆ ರೋಹಿಣಿ ಸೈಂಟಿಫಿಕ್‍ ಕಂಪನಿ ಮುಖ್ಯಸ್ಥ ಡಾ.ಬಿ.ಕೆ.ಚೇತನ್. ಇದರ ಬಳಕೆಯು ಸುಲಭ. ಈ ಪೌಡರನ್ನು ಶೌಚಾಲಯದ ಬೇಸಿನ್‍ಗೆ ಹಾಕಿ, ನೀರು ಸುರಿದರೆ ಸಾಕು. ಪೌಡರ್ ಶೌಚಗುಂಡಿಗೆ ತಲುಪುತ್ತದೆ. ಕೆಲಸ ಆರಂಭಿಸುತ್ತದೆ. ಶೌಚ ಗುಂಡು ಭರ್ತಿಯಾಗುವುದನ್ನು ತಡೆಯುತ್ತದೆ.

ಕ್ಷಮತೆಯ ಕಾರಣಕ್ಕೆ ಸ್ಯಾನ್ ಡ್ರೈನ್‍ ದೊಡ್ಡ ಡಿಮಾಂಡ್ ಸೃಷ್ಟಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಡಿಮಾಂಡ್ ಹೆಚ್ಚಿದಂತೆ, ಹೊರ ಜಿಲ್ಲೆ, ಹೊರ ರಾಜ್ಯಕ್ಕೂ ಈಗ ಸ್ಯಾನ್ ಡ್ರೈನ್ ಪೂರೈಕೆಯಾಗುತ್ತಿದೆ. ಅಂದಹಾಗೆ ಸ್ಯಾನ್ ಡ್ರೈನ್ ಖರೀದಿ ಅಥವಾ ಈ ಕುರಿತು ಇನ್ನಷ್ಟು ಮಾಹಿತಿ ಬೇಕಿದ್ದರೆ 8073246761 ಮೊಬೈಲ್ ನಂಬರ್ ಸಂಪರ್ಕ ಮಾಡಬಹುದು. 

104768871 899693600510551 5057366999580452109 o.jpg? nc cat=100& nc sid=8024bb& nc ohc=qzcZh4A8zgwAX9b9AZC& nc ht=scontent.fblr11 1

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 28, 2020

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment