ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 1 ಜುಲೈ 2020
ಭದ್ರಾವತಿ ತಾಲೂಕಿನಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೇ ದಿನ ಏಳು ಮಂದಿಗೆ ಸೋಂಕು ತಗುಲಿದೆ.
ಯಾರಿಗೆಲ್ಲ ಸೋಂಕು ತಗುಲಿದೆ?
ಗಾಂಧಿನಗರದಲ್ಲಿ ಐದು ಮಂದಿಗೆ ಸೋಂಕು ತಗುಲಿದೆ. ಇವರಿಗೆಲ್ಲ ಪಿ10827 ಸಂಪರ್ಕದಿಂದಲೇ ಸೋಂಕು ತಗುಲಿದೆ ಎಂದು ತಿಳಿಸಲಾಗಿದೆ.
ಪಿ 14381 | 26 ವರ್ಷದ ಮಹಿಳೆ
ಪಿ 14382 | 6 ವರ್ಷದ ಬಾಲಕ
ಪಿ 14383 | 44 ವರ್ಷದ ಮಹಿಳೆ
ಪಿ 14384 | 44 ವರ್ಷದ ಮಹಿಳೆ
ಪಿ 14385 | 56 ವರ್ಷದ ಪುರುಷ
ಯಾರಿದು ಪಿ10827? ಸಂಪರ್ಕ ಹೇಗೆ?
ಈ ಐದು ಮಂದಿ ಉಪ್ಪಾರ ಬೀದಿಯ ಸೋಂಕಿತ ಬಸ್ ಏಜೆಂಟ್‍ನ (ಪಿ10827) ಸಂಬಂಧಿಗಳು. ಆತನೊಂದಿಗೆ ಎಲ್ಲರೂ ತುಮಕೂರಿಗೆ ಹೋಗಿ ಬಂದಿದ್ದರು. ಹಾಗಾಗಿ ಬಸ್ ಏಜೆಂಟ್‍ನ ಸಂಪರ್ಕದಲ್ಲಿದ್ದ ಕಾರಣಕ್ಕೆ ಇವರಿಗೆಲ್ಲ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ.
ತಮಿಳುನಾಡು ನಂಟು ಇಬ್ಬರಿಗೆ ಸೋಂಕು
ಮತ್ತೊಂದೆಡೆ ಸುಭಾಷ್ ನಗರದ ದಂಪತಿಗೆ ತಮಿಳುನಾಡಿಗೆ ಹೋಗಿ ಹಿಂತಿರುಗಿದ್ದರು. ಇವರಿಗೆ ಸೋಂಕು ತಗುಲಿದೆ.
ಯಾರಿಗೆಲ್ಲ ಸೋಂಕು ತಗುಲಿದೆ?
ಪಿ 14388 | 46 ವರ್ಷದ ಮಹಿಳೆ
ಪಿ 14390 | 57 ವರ್ಷದ ಪುರುಷ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್‌ಡೇಟ್

About The Editor
ನಿತಿನ್ ಆರ್.ಕೈದೊಟ್ಲು
















