ನಿಗೂಢ ಶಬ್ದ, ಭೂಕಂಪನದ ಅನುಭವ, ಭದ್ರಾ, ತುಂಗಾ ಡ್ಯಾಂಗಳಿಗೆ ಕಾಡಾ ಅಧ್ಯಕ್ಷರ ವಿಸಿಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021

ನಿಗೂಢ ಶಬ್ದ, ಭೂಕಂಪನದ ಅನುಭವದಿಂದಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಪ್ರಮುಖ ಜಲಾಶಯಗಳ ಸುರಕ್ಷತೆಯ ಕುರಿತು ಜನ ಭಯಗೊಂಡಿದ್ದರು.

ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ  ಅವರು ಜಲಾಶಯಗಳಿಗೆ ಭೇಟಿ ನೀಡಿ, ಸುರಕ್ಷತಾ ಕ್ರಮಗಳ ಕುರಿತು ಪರಿಶಿಲಿಸಿದರು. ಎಂಜಿನಿಯರ್‍ಗಳ ಜೊತೆ ಚರ್ಚೆ ನಡೆಸಿದರು.

ರಾತ್ರೋರಾತ್ರಿ ಭದ್ರಾ ಡ್ಯಾಂಗೆ ಭೇಟಿ

ಕಂಪನದ ಅನುಭವವಾಗುತ್ತಿದ್ದಂತೆ ಪವಿತ್ರಾ ರಾಮಯ್ಯ ಅವರು ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದರು.  ಎಂಜಿನಿಯರ್‍ಗಳ ಜೊತೆ ಚರ್ಚೆ ನಡೆಸಿದರು. ನಡುರಾತ್ರಿಯಲ್ಲೇ ಭದ್ರಾ ಅಣೆಕಟ್ಟೆಯ ಪರಿಶೀಲನೆ ನಡೆಸಿದರು. ಅಲ್ಲದೆ, ಭದ್ರಾ ಜಲಾನಯನ ವ್ಯಾಪ್ತಿಯ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

139688615 1313934168968000 4306417706586362547 o.jpg? nc cat=108&ccb=2& nc sid=730e14& nc ohc=lwQE 1oBxFkAX eNovw& nc ht=scontent.fblr4 3

ಗಾಜನೂರಿಗೆ ಅಧ್ಯಕ್ಷರ ವಿಸಿಟ್

ಗಾಜನೂರಿನ ತುಂಗಾ ಜಲಾಯಶಕ್ಕೆ ಇವತ್ತು ಬೆಳಗ್ಗೆ ಭದ್ರಾ ಕಾಡ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭೇಟಿ ನೀಡಿದ್ದರು. ಇಲ್ಲಿಯೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಜಲಾಶಯದ ಸುರಕ್ಷತೆ ದೃಷ್ಟಿಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪರಿಶೀಲಿಸಿದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment