ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ದಾಖಲೆ ಬರೆದ ಪೆಟ್ರೋಲ್, ಡಿಸೇಲ್ ದರ, ಇವತ್ತು ಮತ್ತಷ್ಟು ಹೆಚ್ಚಳ

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JUNE 2021

ಶಿವಮೊಗ್ಗದಲ್ಲಿ ಪೆಟ್ರೋಲ್‍ ದರ ಮತ್ತೆ ಹೆಚ್ಚಳವಾಗಿದೆ. ಇವತ್ತು ಪೆಟ್ರೋಲ್‍ ದರ ಪ್ರತಿ ಲೀಟರ್‍ಗೆ 29 ಪೈಸೆ ಹೆಚ್ಚಳವಾಗಿದೆ.

ಇವತ್ತು ಪೆಟ್ರೋಲ್‍ ದರ ಪ್ರತಿ ಲೀಟರ್‍ಗೆ 102.15 ರೂ. ಗೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪೆಟ್ರೋಲ್ ರೇಟು ಮತ್ತೆ ದಾಖಲೆ ಬರೆದಿದೆ. ಪವರ್ ಪೆಟ್ರೋಲ್ 105.70 ರೂ. ಟರ್ಬೊಜೆಟ್‍ ಪೆಟ್ರೋಲ್ 98.07 ರೂ.ಗೆ ಹೆಚ್ಚಳವಾಗಿದೆ.

ಡಿಸೇಲ್‍ ದರದಲ್ಲೂ ಏರಿಕೆಯಾಗಿದೆ. ಇವತ್ತು ಪ್ರತಿ ಲೀಟರ್‍ ಡಿಸೇಲ್‍ ಮೇಲೆ 27 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಡಿಸೇಲ್‍ ದರ 94.73ರೂ.ಗೆ ಏರಿಕೆಯಾಗಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

110621 Petrol Price Increase In Shimoga 1

Leave a Comment