ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021

ಪುಷ್ಯಾ ಮಳೆ ಅಬ್ಬರಕ್ಕೆ ಜಿಲ್ಲೆಯ ಹಳ್ಳಕೊಳ್ಳಗಳು ತುಂಬಿ ಹೋಗಿವೆ. ಹಲವು ಗ್ರಾಮಗಳು, ಬಡಾವಣೆಯಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಗ್ರಾಮದಲ್ಲಿ ಎಷ್ಟೆಷ್ಟು ಮಿ.ಮೀ ಮಳೆಯಾಗಿದೆ. ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ | ರೈಲ್ವೆ ಹಳಿ ಜಲಾವೃತ, ತಾಳಗುಪ್ಪದಿಂದ ಹೊರಡುವ ರೈಲುಗಳ ಸಂಚಾರಕ್ಕೆ ಅಡ್ಡಿ

ಸೊರಬದ ಮುಟಗುಪ್ಪೆ 224 ಮಿ.ಮೀ, ತಾಳಗುಂದ 220.50 ಮಿ.ಮೀ, ಹೊಸಬಾಳೆ 225 ಮಿ.ಮೀ, ದೂಗೂರು 221.50 ಮಿ.ಮೀ, ಜಡೆ 221.50 ಮಿ.ಮೀ, ಹರಿಶಿ 129 ಮಿ.ಮೀ, ಉಳುವಿ 126 ಮಿ.ಮೀ, ಆನವಟ್ಟಿ 125 ಮಿ.ಮೀ, ಅಂಡಿಗೆ 126 ಮಿ.ಮೀ, ಶಿಗ್ಗಾ 127 ಮಿ.ಮೀ, ಹಂಚಿ 125 ಮಿ.ಮೀ, ಮೂಡಿ ದೊಡ್ಡಿಕೊಪ್ಪ 126 ಮಿ.ಮೀ, ಕುಬಟೂರು 126 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ | ಮುಳುಗಿತು ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ

ತೀರ್ಥಹಳ್ಳಿಯ ಮಾಳೂರು 143.50 ಮಿ.ಮೀ, ಆರಗ 139.50 ಮಿ.ಮೀ, ಬೆಜ್ಜವಳ್ಳಿಯಲ್ಲಿ 131.50 ಮಿ.ಮೀ ಮಳೆ, ಅಗ್ರಹಾರ 222.50 ಮಿ.ಮೀ, ಕುಡುಮಲ್ಲಿಗೆ 145.50 ಮಿ.ಮೀ, ಕನ್ನಂಗಿ 126 ಮಿ.ಮೀ, ಹೊನ್ನೆತಾಳು 125 ಮಿ.ಮೀ, ಅರಳ ಸುರುಳಿ 124 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ | ಲಿಂಗನಮಕ್ಕಿ ಜಲಾಶಯಕ್ಕೆ ಲಕ್ಷ ಲಕ್ಷ ಕ್ಯೂಸೆಕ್ ಒಳಹರಿವು, ತುಂಗಾ ಡ್ಯಾಂ ಹೊರ ಹರಿವು ಇನ್ನಷ್ಟು ಏರಿಕೆ

ಹೊಸನಗರದ ಹುಂಚಾ 125 ಮಿ.ಮೀ, ಯಡೂರು 127 ಮಿ.ಮೀ, ರಾಮಚಂದ್ರಾಪುರ 124 ಮಿ.ಮೀ, ಕರಿಮನೆ 127 ಮಿ.ಮೀ ಮಳೆಯಾಗಿದೆ.

ಶಿಕಾರಿಪುರದ ಅಂಬಾರಗೊಪ್ಪ 125.50 ಮಿ.ಮೀ, ಅಂಜನಾಪುರ 125.50 ಮಿ.ಮೀ, ಗಾಮಾ 124 ಮಿ.ಮೀ, ಮರವಳ್ಳಿ 125.50 ಮಿ.ಮೀ, ಈಸೂರು 125.50 ಮಿ.ಮೀ, ಅಮ್ಟೆಕೊಪ್ಪ 124.50 ಮಿಮೀ, ಹಿತ್ಲಾ 126 ಮಿ.ಮೀ,  ಕಿಟ್ಟದಹಳ್ಳಿ 124 ಮಿ.ಮೀ, ಗುಡ್ಡದತಿಮ್ಮೆನಕಟ್ಟೆ 128 ಮಿ.ಮೀ, ಹಿರೆಜಂಬೂರು 125.50 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ | ಸಾಗರ ಪಟ್ಟಣದ ವಿವಿಧೆಡೆ ಜಲಾವೃತ, ರಸ್ತೆ ಮೇಲೆ ಹರಿಯುತ್ತಿದೆ ನೀರು, ಶಾಸಕರಿಂದ ಸಿಟಿ ರೌಂಡ್ಸ್

ಸಾಗರ ಯಡೇಹಳ್ಳಿ 127.50 ಮಿ.ಮೀ, ಕಾಂಡಿಕೆ 224 ಮಿ.ಮೀ, ಭೀಮನಕೋಣೆ 223 ಮಿ.ಮೀ, ತಾಳಗುಪ್ಪ 222.50 ಮಿ.ಮೀ, ಕುದರೂರು 125 ಮಿ.ಮೀ, ಗೌತಮಪುರ 224 ಮಿ.ಮೀ, ಸಿರಿವಂತೆ 126.50 ಮಿ.ಮೀ, ಹಿರನಲ್ಲೂರು 221 ಮಿ.ಮೀ, ಶಂಕರ ಶಾನುಭಾಗ 144.70 ಮಿ.ಮೀ, ಭೀಮನಕೋಣೆ 157 ಮಿ.ಮೀ, ಹೆಗ್ಗೋಡು 124 ಮಿ.ಮೀ ಮಳೆಯಾಗಿದೆ.

ಶಿವಮೊಗ್ಗ ತಾಲೂಕಿನ ತುಪ್ಪೂರು 124.50 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ | ತುಂಗಾ ಜಲಾಶಯದ ಹೊರ ಹರಿವು ಮತ್ತಷ್ಟು ಹೆಚ್ಚಳ, ನದಿ ಪಾತ್ರದ ಜನರಿಗೆ ಮುಳುಗಡೆ ಭಯ

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment