ಶಿವಮೊಗ್ಗದ ಲೈವ್.ಕಾಂ | SHIMOGA JOB NEWS | 5 ಫೆಬ್ರವರಿ 2022
ಶಿವಮೊಗ್ಗದ ಪ್ರತಿಷ್ಠಿತ ಹೋಂಡಾ ಶೋ ರೂಂನಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಶೋ ರೂಂ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎನ್.ಟಿ.ರಸ್ತೆಯ ನಾಗರಹಳ್ಳಿ ಮೋಟರ್ಸ್’ನಲ್ಲಿ ಉದ್ಯೋಗವಕಾಶವಿದೆ.
ಯಾವೆಲ್ಲ ಹುದ್ದೆಗಳಿವೆ?
ಸೇಲ್ಸ್ ಮ್ಯಾನೇಜರ್ : 2 – 3 ವರ್ಷ ಅನುಭವ ಅಗತ್ಯ
ಶೋ ರೂಂ ಸೇಲ್ಸ್ ಎಕ್ಸಿಕ್ಯುಟೀವ್ : ಯುವತಿಯರಿಗೆ ಮಾತ್ರ
Shimoga District Profile | About Shivamogga Live