ಶಿವಮೊಗ್ಗ ಲೈವ್.ಕಾಂನಿಂದ ಮತ್ತೊಂದು ವೆಬ್ ಸೈಟ್, ಆರು ವಿಭಿನ್ನ ಕಾಲಂಗಳ ಲೋಗೋ ಅನಾವರಣ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 ಏಪ್ರಿಲ್ 2022

ಶಿವಮೊಗ್ಗ ಲೈವ್.ಕಾಂ ನ್ಯೂಸ್ ವೆಬ್ ಸೈಟ್ ಮಾರ್ಚ್ ತಿಂಗಳಲ್ಲಿ 15 ಲಕ್ಷ ವಿವ್ಸ್ ಪಡೆದಿದೆ. ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಓದುಗರನ್ನು ತಲುಪುತ್ತಿರುವ ಮಾಧ್ಯಮವಾಗಿ ಬೆಳೆದು ನಿಂತಿದೆ. ಈ ನಡುವೆ ‘ಸುದ್ದಿಯಷ್ಟೆ ಅಲ್ಲ’ ಘೋಷಣೆಯೊಂದಿಗೆ ಆರು ವಿಭಿನ್ನ ಕಾಲಂಗಳನ್ನು ಆರಂಭಿಸಲಾಗುತ್ತಿದೆ. ಅಲ್ಲದೆ ಮತ್ತೊಂದು ವಿಭಿನ್ನ ವೆಬ್ ಸೈಟ್ ಕೂಡ ಪ್ರಾರಂಭಿಸಲಾಗುತ್ತಿದೆ. ಅವುಗಳ ಲೋಗೋ ಇವತ್ತು ನಿಮ್ಮ ಮುಂದಿಟ್ಟಿದ್ದೇವೆ.

ಶಿವಮೊಗ್ಗ ಲೈವ್.ಕಾಂ ಹೊಸ ಕಾಲಂಗಳು, ಹೊಸ ವೆಬ್ ಸೈಟ್’ನ ಲೋಗೋವನ್ನು ನೀವೇ ಅನಾವರಣ ಮಾಡಬೇಕು. ಏಕೆಂದರೆ ನಮ್ಮ ಪಾಲಿಗೆ ನೀವೆ ಗಣ್ಯರು.

ಶಿವಮೊಗ್ಗ ಲೈವ್.ಕಾಂ ಹೊಸ ಕಾಲಂಗಳು

Daiva Sannidi

Nammura Stars

Jotegiddavaru

Numbergalalli Nammuru

Nammuru Shivamogga

nodi swamy navirodu heege

ಮತ್ತೊಂದು ವಿನೂತನ ವೆಬ್ ಸೈಟ್

ಶಿವಮೊಗ್ಗ ಲೈವ್.ಕಾಂ ಸಂಸ್ಥೆ ವತಿಯಿಂದ ಮತ್ತೊಂದು ವೆಬ್ ಸೈಟ್ ಆರಂಭವಾಗುತ್ತಿದೆ. ಸದ್ಯದಲ್ಲೇ ಈ ವೆಬ್ ಸೈಟ್ ಅನಾವರಣ ಮಾಡಲಾಗುತ್ತಿದೆ. ಅದರ ಲೋಗೋ ಇಲ್ಲಿದೆ.

Mirchi Bonda

ಸುದ್ದಿಯಷ್ಟೆ ಅಲ್ಲ.. ಇನ್ನಷ್ಟು ವಿಭಿನ್ನ ಕಾಲಂಗಳು ಶಿವಮೊಗ್ಗ ಲೈವ್.ಕಾಂನಲ್ಲಿ ಆರಂಭವಾಗಲಿದೆ. ಅಷ್ಟೆ ಅಲ್ಲ, ನಮ್ಮ ನೂತನ ವೆಬ್ ಸೈಟ್ ಮೂಲಕ ಹಲವು ಕುತೂಹಲಕಾರಿ, ಮನಸಿಗೆ ಮುದ ನೀಡುವ, ಆತ್ಮಸ್ಥೈರ್ಯ ತುಂಬುವ ಮಾಹಿತಿಗಳನ್ನು ಒದಗಿಸುತ್ತೇವೆ.

ಧನ್ಯಾವಾದಗಳು

ಶಿವಮೊಗ್ಗ ಲೈವ್.ಕಾಂ

ಇದನ್ನೂ ಓದಿ | ಮೊದಲ ದಿನ 0, ಇವತ್ತು 15 ಲಕ್ಷ ಪೇಜ್ ವಿವ್ಸ್, ಹಲವು ಸವಾಲುಗಳ ನಡುವೆ ಶಿವಮೊಗ್ಗ ಲೈವ್ ಬೆಳೆದಿದ್ದು ಹೇಗೆ?

ಇದನ್ನೂ ಓದಿ | ‘ನಾವು ಶಿವಮೊಗ್ಗ ಜಿಲ್ಲೆಯವರು’ ಎಂದು ಹೆಮ್ಮೆಯಿಂದ ಹೇಳಬಹುದು, ಅದಕ್ಕಾಗಿ ಆರಂಭವಾಗ್ತಿದೆ ಪ್ರಯೋಗ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment