ಹೊರಗಿಂದ ಲಾಕ್ ಮಾಡಿದಂತೆಯೇ ಇತ್ತು, ಬಾಗಿಲು ತೆಗೆಯಲು ಹೋದಾಗ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಬಾಗಿಲಿನ ಇಂಟರ್ ಲಾಕ್ ಮುರಿದು ಆಕ್ವಾಗಾರ್ಡ್ ಸರ್ವಿಸ್ ಸೆಂಟರ್ ನಲ್ಲಿ (SERVICE CENTER) ಕಳ್ಳತನ ಮಾಡಲಾಗಿದೆ. ಸರ್ವಿಸ್ ಗೆ ಬಳಸುವ ಬಿಡಿ ಭಾಗಗಳು ಮತ್ತು ನಗದು ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Shimoga Nanjappa Hospital

ಬಸವನಗುಡಿ ಮೊದಲನೆ ಅಡ್ಡರಸ್ತೆಯಲ್ಲಿರುವ ಸರ್ವಿಸ್ ಸೆಂಟರ್ ಬಾಗಿಲಿನ ಇಂಟರ್ ಲಾಕ್ ಮುರಿದು ಕಳವು ಮಾಡಲಾಗಿದೆ.

ಹೇಗಾಯ್ತು ಕಳ್ಳತನ? SERVICE CENTER

ಪ್ರೊಪ್ರೈಟರ್ ಮಂಜುನಾಥ್ ಅವರ ಸಹೋದರ ಸರ್ವಿಸ್ ಸೆಂಟರ್ ನಲ್ಲೆ  (SERVICE CENTER) ಉಳಿದುಕೊಳ್ಳುತ್ತಿದ್ದ. ಆತನಿಗೆ ಹುಷಾರಿಲ್ಲದ ಕಾರಣ ಅಕ್ಟೋಬರ್ 1ರಂದು ಹೊನ್ನಾಳಿಯಲ್ಲಿರುವ ಮನೆಗೆ ತೆರಳಿದ್ದ. ಸೋಮವಾರ ಬೆಳಗ್ಗೆ ಮಂಜುನಾಥ್ ಅವರು ಸರ್ವಿಸ್ ಸೆಂಟರ್ ಗೆ ಬಂದಾಗ ಹೊರಗಿನಿಂದ ಬಾಗಿಲು ಹಾಕಿದಂತೆಯೇ ಇತ್ತು.

ಬಳಿ ಬಂದಾಗ ಕಳ್ಳರು ಇಂಟರ್ ಲಾಕ್ ಮುರಿದಿರುವುದು ಗೊತ್ತಾಗಿದೆ. ಅಲ್ಲದೆ ಟೇಬಲ್ ಡ್ರಾನಲ್ಲಿದ್ದ 6 ಸಾವಿರ ರೂ. ನಗದು ಮತ್ತು ಸರ್ವಿಸ್ ಸೆಂಟರ್ ನಲ್ಲಿದ್ದ ಹಲವು ವಸ್ತುಗಳ್ಳನ್ನು ಕಳ್ಳರು ಕದ್ದೊಯ್ದಿದ್ದರು. ಸುಮಾರು 1.39 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ರಾತ್ರಿ ಮನೆ ಗೋಡೆ ಮುಟ್ಟಿದರೆ ಕರೆಂಟ್ ಶಾಕ್, ಜನಕ್ಕೆ ಢವ ಢವ, ಸ್ಥಳಕ್ಕೆ ಅಧಿಕಾರಿಗಳು ದೌಡು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment