ಮೈಸೂರು – ತಾಳಗುಪ್ಪ ರೈಲಿನಲ್ಲಿ ಅನಾಥವಾಗಿ ಬಿದ್ದಿತ್ತು 10 ಸಾವಿರ ರೂ. ನಗದು ಇದ್ದ ಪರ್ಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 NOVEMBER 2022

ಶಿವಮೊಗ್ಗ : ಹತ್ತು ಸಾವಿರ ರೂ. ನಗದು ಇದ್ದ ಪರ್ಸ್ ನ ವಾರಸುದಾರರನ್ನು ಹುಡುಕಿ ರೈಲ್ವೆ ಪೊಲೀಸರು ಹಿಂತಿರುಗಿಸಿದ್ದಾರೆ. ಮೈಸೂರು – ತಾಳಗುಪ್ಪ ರೈಲಿನಲ್ಲಿ ಪರ್ಸ್ ಸಿಕ್ಕಿತ್ತು. (purse found in train)

https://chat.whatsapp.com/KChu2C1bGTM2v9HmZlfIkSಮೈಸೂರು – ತಾಳಗುಪ್ಪ ರೈಲಿನಲ್ಲಿ (ರೈಲು ಸಂಖ್ಯೆ 16227) ಪ್ರಯಾಣಿಕರೊಬ್ಬರು ಪರ್ಸ್ ಬೀಳಿಸಿಕೊಂಡಿದ್ದರು. ರೈಲಿನಲ್ಲಿ ಬಿದ್ದಿದ್ದ ಪರ್ಸ್ ಗಮನಿಸಿದ ಎಸಿ ಅಟೆಂಡೆಂಟ್, ಅದನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪರ್ಸಿನಲ್ಲಿದ್ದ ಮಾಹಿತಿ ಆಧಾರದ ಮೇಲೆದ ವಾರಸುದಾರರನ್ನು ಪತ್ತೆ ಹಚ್ಚಿ ಅವರಿಗೆ ಹಿಂತಿರುಗಿಸಿದ್ದಾರೆ. (purse found in train)

ಪರ್ಸಿನಲ್ಲಿ 10 ಸಾವಿರ ರೂ. ನಗದು, ಡಿಬೆಟ್ ಕಾರ್ಡ್, ಐಡಿ ಕಾರ್ಡ್, ಕೀಗಳು ಇದ್ದವು. ಶಿವಮೊಗ್ಗ ರೈಲ್ವೆ ಪೊಲೀಸ್ ಪೋಸ್ಟ್ ಕಮಾಂಡರ್ ಕಬೇರಪ್ಪ, ವಾರುಸುದಾರರಿಗೆ ಪರ್ಸ್ ತಲುಪಿಸಿದ್ದಾರೆ.

ALSO READ – ಶಿವಮೊಗ್ಗ ಬೆಂಗಳೂರು ಮಧ್ಯೆ ಎಷ್ಟು ರೈಲುಗಳಿವೆ? ಯಾವ್ಯಾವ ಟೈಮಿಗೆ ಸಂಚರಿಸುತ್ತವೆ?

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment