ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 FEBRURARY 2023
BHADRAVATHI : ಶಿವರಾತ್ರಿ ಅಂಗವಾಗಿ ಕಲಾವಿದ, ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತ ಭದ್ರಾವತಿಯ ಸಚಿನ್ ವರ್ಣೇಕರ್ ಅವರು ಚಿನ್ನದ ಪ್ರಭಾವಳಿಯೊಂದಿಗೆ ಶಿವಲಿಂಗದ (Gold Shivalinga) ಕಲಾಕೃತಿ ಸಿದ್ಧಪಡಿಸಿದ್ದಾರೆ.
1.670 ಗ್ರಾಂ ಚಿನ್ನ ಉಪಯೋಗಿ ಈ ಶಿವಲಿಂಗವನ್ನು (Gold Shivalinga) ರಚಿಸಲಾಗಿದೆ. 1 ಸೆಂಟಿ ಮೀಟರ್ ಎತ್ತರದ ಶಿವಲಿಂಗ, 2.5 ಸೆಂಟಿಮೀಟರ್ ಎತ್ತರ ಮತ್ತು ಅಗಲದ ಪ್ರಭಾವಳಿಯನ್ನು ಸಿದ್ಧಪಡಿಸಿದ್ದಾರೆ. ಕಲಾಕೃತಿಯು ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿದ್ದು, ಜನ ಗಮನ ಸೆಳೆದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಹರಕೆರೆ ರಾಮೇಶ್ವರ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಕುತೂಹಲಕಾರಿ ಸಂಗತಿ