ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 6 JULY 2023
SHIMOGA : ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಉತ್ತಮ ಮಳೆಯಾಗಿದೆ (Rain Report). ಸರಾಸರಿ 36.40 ಮಿ.ಮೀ ಸುರಿದಿದೆ. ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಕಡಿಮೆ ಮಳೆಯಾಗಿದೆ.

ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?
ಶಿವಮೊಗ್ಗ 11.80 ಮಿ.ಮಿ, ಭದ್ರಾವತಿ 10.10 ಮಿ.ಮಿ., ತೀರ್ಥಹಳ್ಳಿ 50.40 ಮಿ.ಮಿ., ಸಾಗರ 80.80 ಮಿ.ಮಿ., ಶಿಕಾರಿಪುರ 18.90 ಮಿ.ಮಿ., ಸೊರಬ 28.20 ಮಿ.ಮಿ. ಹಾಗೂ ಹೊಸನಗರ 54.60 ಮಿ.ಮಿ. ಮಳೆಯಾಗಿದೆ.
ಹುಲಿಕಲ್, ಮಾಸ್ತಿಕಟ್ಟೆಯಲ್ಲಿ ವರ್ಷಧಾರೆ ಜೋರು
ಹೊಸನಗರ ತಾಲೂಕಿನ ಹುಲಿಕಲ್ನಲ್ಲಿ ಅತ್ಯಧಿಕ ಮಳೆಯಾಗಿದೆ (Rain Report). ಅಲ್ಲಿ 161 ಮಿ.ಮೀ. ಮಳೆಯಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಪ್ರಕಟ
ಮಾಸ್ತಿಕಟ್ಟೆಯಲ್ಲಿ 158 ಮಿ.ಮೀ, ಮಾಣಿಯಲ್ಲಿ 156 ಮಿ.ಮೀ, ಯಡೂರಿನಲ್ಲಿ 127 ಮಿ.ಮೀ, ಸಾವೇಹಕ್ಲುವಿನಲ್ಲಿ 120 ಮಿ.ಮೀ, ಚಕ್ರಾದಲ್ಲಿ 109 ಮಿ.ಮೀ, ನಗರದಲ್ಲಿ 62.2 ಮಿ.ಮೀ, ಹುಂಚದಲ್ಲಿ 43.2 ಮಿ.ಮೀ, ರಿಪ್ಪನ್ಪೇಟೆಯಲ್ಲಿ 28.2 ಮಿ.ಮೀ ಮಳೆಯಾಗಿದೆ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






